ಸಾರಿಕೆ - 2

  • 15.9k
  • 7.4k

ವಿಪರ್ಯಸವೆಂದರೆ ಎಲ್ಲಾ ವರ್ಗದ ಬೆಕ್ಕುಗಳು ಮಿಯಾಂವ್ ಎಂದರೆ . ಈ ಬೆಕ್ಕು ಮಾತ್ರ ಸಾರಿಕೆಯ ಹತ್ತಿರ ಬಂದು ಮನುಷ್ಯರ ರೀತಿ ಮಾತಾಡುತ್ತದೇ . ಅದನ್ನು ನೋಡಿ ಮತ್ತು ಅದರ ಮಾತು ಕೇಳಿ ಸಾರಿಕೆಗೆ ಕೈ ಕಾಲು ನಡುಗಳು ಶುರುವಾಯಿತು . ಬೆಕ್ಕು ಅದರ ಮಾತು ಮುಂದುವರಿಸಿತು :ಸಾರಿಕೆ " ನೀನು ನನ್ನ ಒಡೆಯ ಅರ್ಜುನನ್ನು ತುಂಬಾ ಪ್ರೀತಿಸುತ್ತಿದ್ದೆ , ಆದರೆ ನೀನು ಅವರ ಬಗ್ಗೆ ಸರಿಯಾಗಿ ತಿಳಿದುಕೊಂಡಿರಲಿಲ್ಲ " . ಅವತ್ತು ನೀನು ನೋಡಿದ ಹಾಗೆ ಸುಡುತ್ತಿದ ದೇಹ ನನ್ನ ಒಡೆಯನದಲ್ಲ , ಆದರೆ ನೀನು ಅವತ್ತು ದುಡುಕಿನಿಂದ ತೆಗೆದುಕೊಂಡ ನಿರ್ಧಾರದಿಂದ ನಿನ್ನ ದೇಹವು ಬೂದಿಯಾಗಿತ್ತು . ನನ್ನ ಒಡೆಯ ಅರ್ಜುನನು ಕಷ್ಟ ಪಟ್ಟು ನಿನ್ನನ್ನು ರಕ್ಷಿಸಲು ತನೆಲ್ಲ ಬ್ರಾಹ್ಮೀ ಶಕ್ತಿಯನ್ನು ಉಪಯೋಗಿಸಿ ನಿನ್ನ ಆತ್ಮವನ್ನು ಸುರಭಿಯ ದೇಹಕ್ಕೆ ಸೇರಿಸಿದರು .ಮತ್ತು ಅದು ಅಲ್ಲದೇ ನೀನು ಇಲ್ಲಿಗೆ ಈ ಅರಮನೆಗೆ ಒಂದು ಮುಖ್ಯ ಕಾರ್ಯಕ್ಕಾಗಿ ಬಂದ್ದಿದಿಯ ಮತ್ತು ಅದು ತುಂಬಾ ಕಷ್ಟ