ಸಾರಿಕೆ - 4

  • 13.8k
  • 5.9k

ಸ್ವಲ್ಪ ಹೊತ್ತು ಮಲಗಿ ಎದೇಳುವಾಗ ಅವಳ ಕಿರು ಬೆರಳುಗಳು ಉರಿಯಲು ಶುರುವಾಗುತ್ತದೆ . ಅವಳು ಎದ್ದು ಕುಳಿತು ಏನಾಯಿತೆಂದು ಬೆರಳನ್ನು ಉಜ್ಜುತ್ತಾಳೆ ಆಗ ಅವಳ ಕೈಯಲ್ಲಿ ಒಂದು ಉಂಗುರ ಪ್ರತ್ಯಕ್ಷವಾಗುತ್ತದೆ , ಅದರಿಂದ ಒಂದು ಕಮಲದ ಹೂ ಹೊರಗೆ ಬರ್ತ್ತದೆ .ಸಾರಿಕೆಗೆ ಅಚ್ಚರಿಯಾಗುತ್ತದೆ , ಆ ಹೂ ಗಾಳಿಯಲ್ಲಿ ತೇಲುತ್ತಾ ಇತ್ತು ಮತ್ತು ಆ ಕಮಲದ ಹೂವಿನ ಸುಗಂದ ಇಡೀ ಕೋಣೆಯನ್ನು ಆವರಿಸಿಕೊಂಡಿತ್ತು . ಅದನ್ನು ಮುಟ್ಟಲು ಸಾರಿಕೆ ಕೈಯನ್ನು ಮುಂದೆ ಚಾಚುವ ಸಮಯಕ್ಕೆ ಆ ಹೂ ಒಂದು ಹುಡುಗಿ ರೂಪಕ್ಕೆ ಬರುತ್ತದೆ . ಆ ಹುಡುಗಿ ಅಳುತ್ತಾ ಇರುತ್ತಾನಳೆ ...ಸುರಭಿ ಅವನ ಅಳು ಕೇಳಲಾಗದೆ ," ಏ ಯಾಕೆ ಅಲ್ತಿದ್ದಿಯ " .ಆ ಹುಡುಗಿ ಕಣ್ಣೀರು ಒರೆಸುತ್ತಾ ," ಒಡತಿ ನಾನು ನಿಮ್ಮ ಬ್ರಾಹ್ಮೀ ಶಕ್ತಿ , ನೀವು ಮತ್ತೆ ನನ್ನ ಆ ಲೋಕಕ್ಕೆ ಕಲಿಸ್ ಬೇಡಿ ; ನೀವು ಮತ್ತೆ ನನ್ನ ಆ ಲೋಕಕ್ಕೆ ಕಲಿಸಿದ್ರೆ , ನನ್ನನ್ನು