ಸಾರಿಕೆ - 5

  • 14.7k
  • 6.1k

ನನ್ನ ಪ್ರೀತಿಯೇನಾ ನಿನ್ನ ಮನಕ್ಕೆ ಹತ್ತಿರದವನು , ಹಿಂದೊಮ್ಮೆ ನಿನ್ನನೇ ಬಳ್ಳಿಯಂತೆ ಸುತ್ತಿಕೊಂಡಿದ್ದೆ . ಆದರೆ ನಾ ಮಾಡಿದ ನೀರ್ಲಕ್ಷದಿಂದ ಈ ದಿನ ನಿನ್ನಿಂದ ಇನ್ನು ಹತ್ತಿರವಾಗದಷ್ಟು ದೂರವಾಗಿದ್ದೆನೆ . ಅಂದು ನಿನ್ನ ಸಾವು ನಿಶ್ಚಯವಾಗಿರಲಿಲ್ಲ ಆದರು ನನ್ನ ಪ್ರೀತಿಯ ಅಮಲಿನಲ್ಲಿ ನೀ ಸಾವಿಗೆ ಮುತ್ತಿಕ್ಕಿದೆ . ಈಗ ನಿನಗೆ ಮತ್ತೊಂದು ವಿಷಯಕ್ಕೆ ಕೇಳಿಕೊಳ್ಳುತ್ತಿದ್ದೇನೆ , ಈ ಕೆಲಸ ಮಾಡಿ ಕೊಡುತ್ತಿಯ ..... ಅದು ಏನೆಂದರೆ ಕಾರ್ತಿಕ ವಂಶವನ್ನು ಯುದ್ಧದಲ್ಲಿ ಸೋಲಿಸುವುದು ತುಂಬಾ ಕಷ್ಟ ಎಂದು ತಿಳಿದು . ಶತ್ರುಗಳು ಮರೆಯಲ್ಲಿ ನಿಂತು ಪ್ರಹಾರ ಮಾಡಲು ಸಜ್ಜಾಗಿದ್ದರೆ . ಅವರ ಮೊದಲ ಗುರಿ ಸುರಭಿಯಾಗಿದ್ದಳು . ಅವರ ಗುರಿಯಂತೆ ಸುರಭಿಯನ್ನು ಕೊನೆಮಾಡಿದ್ದರೆ . ಆದರೆ ನಾನು ಅವರ ಉಪಯಾವನ್ನು ಅವರಿಗೆ ತಿರುಗು ಬಾಣ ಮಾಡಲು . ಸುರಭಿ ದೇಹಕ್ಕೆ ನಿನ್ನ ಆತ್ಮವನ್ನು ಸೇರಿಸಿದೆ. ಇಲ್ಲಿಗೆ ನನ್ನ ಕೆಲಸ ಮುಗಿದಿದೆ. ಇಲ್ಲಿಂದ ನಿನ್ನ ಕೆಲಸ ಶುರುವಾಗುವುದು . ನಿನ್ನ ಅಂದರೆ ಸುರಭಿಯ ವಂಶಕ್ಕೆ