ಕಣ್ಸನ್ನೆ ಮಾಡಿತು ಮೋಡಿ

  • 10.3k
  • 3.9k

ಕಣ್ಸನ್ನೇ ಮಾಡಿತು ಮೋಡಿ (ಆಧುನಿಕ ಯುಗದ ಪ್ರೇಮ ಕಥೆ) ಲೇಖಕ ವಾಮನಾ ಚಾರ್ಯ ತಿಂಗಳಿಗೆ ಒಂದು ಲಕ್ಷ ಸಂಬಳ, ವಾಸ ಮಾಡಲು ಭವ್ಯವಾದ ಮನೆ, ಕಾರ್, ಡ್ರೈವರ್, ಹಾಗೂ ಇತರ ಸೌಲಭ್ಯ ಗಳು ಇರುವ ಕೆಲಸ ಕಳೆದುಕೊಂಡು ಪತ್ನಿ ಕೋಮಲ್ ಜೊತೆಗೆ ತೋಟದ ಮನೆ ಚಂದನ ಗಿರಿ ಗ್ರಾಮದಲ್ಲಿ ವಾಸಕ್ಕಾಗಿ ಬಂದ ಗಿರಿರಾಜ್. ಚಂದನ ಗಿರಿ ಗ್ರಾಮದಲ್ಲಿ ಇರುವ ಆತನ ಹತ್ತು ಎಕರೆ ಜಮೀನು ನೋಡು ವವರು ಯಾರೂ ಇಲ್ಲ. ಗಿರಿ ಅದನ್ನು ಅಭಿವೃದ್ಧಿ ಮಾಡುವ ಕನಸು ಕಂಡು ಇಲ್ಲಿಗೆ ಬಂದ. ಸೇವೆ ಮಾಡುವಾಗ ಉಳಿತಾಯ ಮಾಡಿದ ಹಣ ಕೃಷಿಯಲ್ಲಿ ತೊಡಗಿಸಿದ. ಆರು ಕಿಲೋ ಮೀಟರ್ ದೂರ ಇರುವ ಪಟ್ಟಣ ಸಮೀರ್ ಪೂರ್. ಅಲ್ಲಿಗೆ ಹೋಗಲು ಕಾಂಕ್ರಿಟ್ ರೋಡ್. ಗಂಟೆಗೊಂದು ಬಸ್ ಗಳ ಓಡಾಟ. ಮಧ್ಯಾಹ್ನ ಎರಡು ಗಂಟೆ ಸಮಯ. ಅದೇ ತಾನೇ ಇಬ್ಬರೂ ಊಟ ಮುಗಿಸಿದ್ದರು. ಕೋಮಲ್ ವಿಶ್ರಾಂತಿ ಎಂದು ನಿದ್ರೆಗೆ ಮೊರೆ ಹೋದಳು. ಹೊರಗೆ ಬಿಸಿಲು ಇದ್ದರೂ ಅಲ್ಹಾದ