ಬಯಸದೆ ಬಂದವಳು... - 2

  • 324
  • 96

ಈ ಕಡೆ ಕಾಲೇಜಿನಿಂದ ಸೂರ್ಯ ಪ್ರವೀಣ್ ನ ಮನೆಗೆ ಬಿಟ್ಟು ತಾನು ಮನೆ ಕಡೆ ಹೊರಡ್ತಾನೆ ಮನೆ ಒಳಗೆ ಎಂಟ್ರಿ ಆಗುತಿದ್ದಹಾಗೆ ಅಡುಗೆ ಮನೆಯಲ್ಲಿ ಗುಸು ಗುಸು ಮಾತನಾಡುವ ಶಬ್ದ ಕೇಳಿ ಅಮ್ಮ.. ಅಮ್ಮ.. ಅಂತ ಸೂರ್ಯ ಅಡುಗೆ ಮನೆ ಕಡೆಗೆ ಹೋಗುತ್ತಾನೆ ಅಲ್ಲಿ ಜೆಕೆ ಮತ್ತು ಮಹತಿ ಮಾತಾಡ್ತಾಇರುತ್ತಾರೆ ಸೂರ್ಯ: ಜೆಕೆ ನೀನು ಇಲ್ಲೇ ಇದಿಯಾ ?( ಸುಮತಿ ಸೂರ್ಯನ ತಾಯಿ ಅಂದರೆ ಜೆಕೆಗೆ ಸಂಬಂಧದಲ್ಲಿ ಅತ್ತೆ ಆಗಬೇಕು ಸುಮತಿಗೆ ಜೆಕೆ ಎಂದರೆ ಪ್ರಾಣ ಚಿಕ್ಕ ವಯಸ್ಸಿನಿಂದಲೂ ಅವನನ್ನು ತನ್ನ ಮಗನಿಗಿಂತ ಹೆಚ್ಚು ಪ್ರೀತಿಯನ್ನು ಇವನ ಮೇಲೆ ತೋರಿಸುತ್ತಿದ್ದರು ಅಷ್ಟು ಪ್ರೀತಿಯನ್ನು ಮಾಡುವ ಸುಮತಿ ಜೆಕೆಗು ಅಷ್ಟೆ ,ಸುಮತಿ ಅತ್ತೆ ಅಂದರೆ ತುಂಬಾ ಇಷ್ಟ ಇಬ್ಬರೂ ಯಾವಾಗ್ಲೂ ಫ್ರೆಂಡ್ಸ್ ತರ ಇರುತ್ತಾರೆ ಜೆಕೆ ಸುಮತಿ ಅತ್ತೆ ಇಂದ ಯಾವುದೇ ವಿಷಯವನ್ನು ಕೂಡ ಮುಚ್ಚಿಡುವನಲ್ಲ ಎಲ್ಲವನ್ನೂ ಹೇಳಿಬಿಡುತ್ತಾನೆ ಆಗಲೇ ಅವನಿಗೆ ಸಮಾಧಾನ)ಸೂರ್ಯ : ಅಮ್ಮ..ಜೆಕೆ ಇವತ್ತು ಎನ್ ಮಾಡ್ದ ಗೊತ್ತಾ ಸುಮತಿ