ಬಯಸದೆ ಬಂದವಳು... - 3

  • 264
  • 1
  • 63

ಅಧ್ಯಾಯ 3 : ಕುಟುಂಬದ ಪರಿಚಯಸೂರ್ಯನ ಮನೆಯಿಂದ ಹೊರಟು ಜೆಕೆ  ತಮ್ಮ ಮನೆಗೆ ಬರುತ್ತಾನೆ  ಒಳಗೆ ಬರುತ್ತಿದ್ದ ಹಾಗೆ ಮೆಲ್ಲಣೆಯ ಹೆಜ್ಜೆ ಹಾಕುತ್ತಾ  ಅಮ್ಮ.. ಅಮ್ಮ.. ಅಂತ ಕರೆಯುತ್ತಾ ಬರುವಷ್ಟರಲ್ಲಿ ಜೆಕೆಯ ಅಪ್ಪ ಎದುರಿಗೆ ಬರುತ್ತಾರೆ ( ಈಗ ಜೆಕೆ ಯ ಕುಟುಂಬದ ಬಗ್ಗೆ ಹೇಳುವುದಾದರೆ "ಲಕ್ಷ್ಮಿ" (ಲಕ್ಕಿ) ಇವರೆ ಈ ಮನೆಯ ಹಿರಿಯ ವ್ಯಕ್ತಿ , ಲಕ್ಷ್ಮಿ ಅಜ್ಜಿಗೆ 3 ಗಂಡು ಮಕ್ಕಳು ಹಾಗೆ ಒಬ್ಬಳು ಹೆಣ್ಣು ಮಗಳು ಮೊದಲನೆಯ ಮಗ "ಶಶಿಧರ" ಎರಡನೆಯ ಮಗ "ಸುಧಾಕರ್" ಮತ್ತು ಮೂರನೇ ಮಗ "ಕೇಶವ" ಹಾಗೆ ಕೊನೆ ಮಗಳೇ "ಸುಮತಿ".  ಜೆಕೆ ಯ ದೊಡಪ್ಪ ಶಶಿಧರ್ ಇವರ ಹೆಂಡತಿ "ಕಮಲಾ" ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಭುವನ್&ಮಂಜು , ಭುವ ನ ಹೆಂಡತಿ ಹೆಸರು "ಸೌಮ್ಯ" ಹಾಗೆ ಇವರಿಗೆ ಒಂದು ಗಂಡು ಮಗು "ಮೋಕ್ಷಿತ್" ಭುವನ್ ವೃತ್ತಿಯಲ್ಲಿ ವೈದ್ಯನಾಗಿರುತ್ತಾನೆ     ಹಾಗೆ ಎರಡನೆಯ ಮಗ "ಮಂಜು" ವೃತ್ತಿಯಲ್ಲಿ ಸೈನಿಕ ಇವನ ಹೆಂಡತಿ "ವೃಂದಾ"