ಬಯಸದೆ ಬಂದವಳು... - 6

  • 324
  • 93

ಅಧ್ಯಾಯ 6 : "ಅವಳ ನೆನಪುಗಳ ಕೋಣೆಯ ರಹಸ್ಯ"ಸೂರ್ಯ : ಆಲ್ವೋ annuval day ಗೆ ಇನ್ನು ಒಂದೇ ದಿನ ಭಾಕಿ ಇದೆ ನೀನು ಇನ್ನೂ ಲವ್ ಲೆಟರ್ ಬರಿಯೋದ್ರಲ್ಲೇ ಇದಿಯಾ ನಾನು ನಿನಗೆ ಹೇಳಿ ಎಷ್ಟು ದಿನ ಆಯ್ತು... ಅಲ್ಲ ಈಗಿನ ಹುಡುಗುರು ಯಾರ್ ಲವ್ ಲೆಟರ್ ಕೋಡ್ತಾರೆ ಎಲ್ಲರೂ ಡೈರೆಕ್ಟ್ ಹೋಗಿ ಡೇಟಿಂಗ್ ಅದು ಇದು ಅಂತ ಎಷ್ಟು ಫಾರ್ವರ್ಡ್ ಆಗಿರ್ತಾರೆ ನೀನು ಯಾಕೆ ಡೈರೆಕ್ಟ್ ಡೆಟಿಂಗ್ ಮಾಡೋಕೆ ಕೇಳಬಾರ್ದು ಅಲ್ವಾ ಏನಂತಿಯಾ? ಜೆಕೆ:  ಎಲ್ಲಾ ಹೂಡಗುರು ಒಂದೇ ರೀತಿ ಯೋಚನೆ ಮಾಡಲ್ಲ ಕೆಲವರು ಲೈಫ್ ನಾ ಎಂಜಾಯ್ ಮಾಡ್ಬೇಕು ಅಂತಾ ಸುಮ್ನೇ ಟೈಮ್ ಪಾಸ್ ಗೆ ಲವ್ ಮಾಡ್ತಾರೆ ಇನ್ನು ಕೆಲವರು ಅವರು ಪ್ರೀತಿ ಮಾಡೋರ ಜೊತೆ ಇಡೀ ಜೀವನ ಕಳಿಬೇಕು ಅಂತಾ ಲವ್  ಮಾಡ್ತಾರೆ, ನಾನು 2nd ಕೆಟಗರಿ ನನ್ನ ಪ್ರೀತಿ ಮಾಡೊ ಹುಡಗಿ ಜೋತೆ ನನ್ನ ಇಡೀ ಲೈಫ್ ನಾ ಅವಳೊಂದಿಗೆ ಕಳಿಯಬೇಕು ಅಂತ