ಬಯಸದೆ ಬಂದವಳು... - 7

  • 366
  • 111

ಅಧ್ಯಾಯ 7: " ಸಡಗರದ ನಡೆಯಲ್ಲಿ ಪ್ರೀತಿಯ ತುಂಟ ಹೆಜ್ಜೆ"ಆವತ್ತು ಅನ್ಯುವಲ್ ಡೇ ಯ ದಿನ ಜೆಕೆ ಸ್ನಾನ ಮಾಡಿ ಕನ್ನಡಿಯ ಮುಂದೆ ನಿಂತು ರೆಡಿ ಆಗುತ್ತಾ ಇರ್ತಾನೆ ade ಸಮಯಕ್ಕೆ ಲಕ್ಕಿ ಅಜ್ಜಿ ಜೆಕೆ ರೂಮ್ ಗೆ ಬರ್ತಾಳೆ ಲಕ್ಕಿ : "ನನ್ನ ಮೊಮ್ಮಗ ಎನ್ ಮಾಡ್ತಿದ್ದಾನೆ?"ಜೆಕೆ : "ಹೇ.. ಮೈ ಡಾರ್ಲಿಂಗ್ ಅಂತ ಲಕ್ಕಿ ಅಜ್ಜಿಯ ಹಣೆಗೆ ಪ್ರೀತಿಯ ಮುತ್ತನ್ನೀಡುತ್ತಾನೆ , ನಾನು ಇವತ್ತು ಎಷ್ಟು ಕುಷಿಯಾಗಿದೀನಿ ಗೊತ್ತಾ ಇವತ್ತು ನನಗೆ ತುಂಬಾ ಇಂಪಾರ್ಟೆಂಟ್ ಡೇ ಡಾರ್ಲಿಂಗ್ ಅಂತಾ ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ"( ಜೆಕೆ ಲಕ್ಕಿ ಯನ್ನೂ ಪ್ರೀತಿಯಿಂದ ಡಾರ್ಲಿಂಗ್ ಅಂತಲೂ ಕರಿಯುತ್ತಾನೆ)ಲಕ್ಕಿ :" ಏನೋ ಮೊಮ್ಮಗನ್ನೇ ಈ  ರೇಂಜ್ ಗೆ ಉತ್ಸಾಹದಲ್ಲಿ ಇದಿಯಾ ಸ್ವಲ್ಪ ತಾಳ್ಮೆ ತಗೊಳೋ ಎಲ್ಲಾ ಪ್ರಿಪರೇಷನ್ ಕುಡಾ ಕರೆಕ್ಟ್ ಆಗಿ ಮಾಡಿದಿಯ ತಾನೇ"ಜೆಕೆ : "ಅಜ್ಜಿ.. actually ತುಂಬಾ ನರ್ವಸ್ ಆಗ್ತಿದ್ದೀನಿ ಆದರೆ ತೋರಸ್ಗೋತಿಲ್ಲ ಅಷ್ಟೆ"ಲಕ್ಕಿ :" ಏನು ಹೆದರ್ಕೋಬೇಡ ಮೊಮ್ಮಗ್ನೇ ನಿನ್ನ ಜೊತೆ ನಾವಿದಿವಿ,  ದೈರ್ಯವಾಗಿ