ಬಯಸದೆ ಬಂದವಳು... - 9

  • 195
  • 78

ಅಧ್ಯಾಯ 9 : " ನಗುವಿನ ಹಿಂದೆ ನಾಟಕ"ಪೂರ್ವಿಯು ತಾನು ಮಾಡಿದ ಪ್ಲಾನ್ ಎಲ್ಲವನ್ನೂ ರಾಜೇಶ್ ಗೆ ಹೇಳುತ್ತಾಳೆ ರಾಜೇಶ್ ಆಶ್ಚರ್ಯಚಕಿತನಾಗಿ ಇದು ನೀನೆನಾ? ನಾನು ನಿನ್ನ ತುಂಬಾ ಸೈಲೆಂಟ್ ಹುಡಗಿ ಅನ್ಕೊಂಡಿದ್ದೆ ನೀನು ತುಂಬಾ ಡೆಂಜರ್ ಇದ್ದೀಯಾ ಮಾರಾಯ್ತಿ ಇರಲಿ ನಾನು ನಿನಗೆ ಹೆಲ್ಪ್ ಮಾಡ್ತೀನಿ, ಆದರೆ ಇದರಿಂದ ನಂಗೆ ಏನು ಪ್ರಾಬ್ಲಮ್ ಆಗಲ್ಲ ತಾನೇ ?   ಪೂರ್ವಿಯ ಮುಖದಲ್ಲಿ ಗಂಭೀರತೆಯನ್ನು ಹೊತ್ತು ಯಾವ ಪ್ರಾಬ್ಲಮ್ ಆಗೋದಿಲ್ಲ,ನೀನು ಯಾವ ಟೆನ್ಷನ್ ಮಾಡ್ಕೋಬೇಡ ಓಕೆ ರಾಜೇಶ್ : "ಇದರಿಂದ ನಂಗೆ ಯಾವ ಲಾಭನು ಇಲ್"ಲ "ಪೂರ್ವಿಯು ಸಮಾಧಾನದಿಂದ ನಾನು ನಿನಗೆ ಒಂದು ಲಕ್ಷ ಕೊಡ್ತೀನಿ ನೀನು ನಿಮ್ಮ ಫ್ರೆಂಡ್ಸ್ ಎಲ್ಲಾ ಹಂಚ್ಕೊಳ್ಳಿ ಓಕೆ ನಾ"?..ರಾಜೇಶ್ ಅದನ್ನ ಕೇಳಿ ಫುಲ್ ಶಾಕ್ "ಏನು ಒಂದು ಲಕ್ಷ ನಂಗೆ ಗೊತ್ತು ನೀನು ತಮಾಷೆ ಮಾಡ್ತಿದೀಯ, ಇಸ್ಟೊಂದು ದುಡ್ಡು ಓ ಮೈ ಗಾಡ್"  ಪೂರ್ವಿ : "ಇನ್ನೂ ಕೆಲಸ ಕರೆಕ್ಟ್ ಆಗಿ ಮಾಡಿದ್ರೆ ಇನ್ನು ಜಾಸ್ತಿ ಕೊಡ್ತೀನಿ "ರಾಜೇಶ್ ಅವಳು ಹೇಳಿದ