ಬಯಸದೆ ಬಂದವಳು... - 10

  • 309
  • 105

ಅಧ್ಯಾಯ 10 : "ಒಬ್ಬನ ಬಣ್ಣ ಮತ್ತೊಬ್ಬಳ ಮಾಯೆ "ಸ್ವಲ್ಪ ಸಮಯದ ನಂತರ ಎಲ್ಲರೂ ಬ್ಲ್ಯಾಕ್ ಅಕಾಡಮಿಕ್ ಗೌನ್ ಅನ್ನು ಹಾಕಿಕೊಂಡು ಬ್ಯಾಚುಲರ್ ಆಫ್ ಡಿಗ್ರಿ ಇನ್ B.E ಸರ್ಟಿಫಿಕೆಟ್ ತೆಗೆದುಕೊಳ್ಳುತ್ತಾರೆ ಅದಾದ ನಂತರ ಎಲ್ಲ ಪ್ರೊಫೆಸರ್ಗಳು , ಪ್ರಿನ್ಸಿಪಾಲ್,ಸ್ಟೂಡೆಂಟ್ಸ್ ಎಲ್ಲರೂ ಸೇರಿ ಗ್ರೂಪ್ ಆಫ್ ಫೋಟೊ ಸೆಷನ್ ಅನ್ನು ಮುಗಿಸಿಕೊಳ್ಳುತ್ತಾರೆಹಾಗೆ ಸ್ವಲ್ಪ ಸಮಯ ಎಲ್ಲರೂ ಫ್ರೆಂಡ್ಸ್ ಗಳೊಂದಿಗೆ ಪ್ರೊಫೆಸೆರ್ಸಗಳೊಂದಿಗೆ ತಬ್ಬಿಕೊಳ್ಳುವುದರ ಮೂಲಕ ವಿದಾಯವನ್ನು ಹೇಳುತ್ತಿರುತ್ತಾರೆ "ಕಾರ್ತಿಕ್ ಮೊಗದಲ್ಲಿ ಒಂದು ಮಂದಹಾಸ  ಫೈನಲಿ ನಾವೆಲ್ಲರೂ ಎಂಜಿನರಿಂಗ್ ನಾ ಮುಗಿಸಿದ್ವಿ ಅಲ್ಲವೇನ್ರೋ ""ಸೂರ್ಯ ನು ಒಂದು ಸಣ್ಣದಾದ ನಗುವೊಂದಿಗೆ ಹೌದು ಕಣ್ರೋ ಮೊದಮೊದಲು ಯಾವಾಗದ್ರು ಕಾಲೇಜ್ ಮುಗಿಯುತ್ತೋ ಅಂತಾ ಅನಸ್ತಿತ್ತು ಈಗ ನೋಡಿ ಮುಗದೆ ಹೋಯ್ತು  ಪಾಪ ನಮ್ಮ ಪ್ರಿನ್ಸಿಪಾಲ್ ಮತ್ತೆ ಪ್ರೊಫೆಸರ್ಸ್ ನಾ ತುಂಬಾ ಗೋಳು ಹೋಯ್ಕೊಂದ್ವಿ" ,  ಜೆಕೆ : " ಇನ್ಮೇಲೆ ಇಡೀ ಕಾಲೇಜ್ ಅಲ್ಲಿ ಎಲ್ಲಿನೋಡಿದರು ನಮ್ಮ ನೆನಪುಗಳಷ್ಟೇ"  "ಅಷ್ಟರಲ್ಲಿ ಜೂನಿಯರ್ಸ್ ಹುಡುಗ,ಹುಡುಗಿಯರೆಲ್ಲರು ಜೆಕೆ ಹತ್ರ ಬರ್ತಾರೆ ಅದರಲ್ಲಿ ಒಬ್ಬ ಬ್ರೋ ನೀವು ನಮಗೆಲ್ಲ