ನಮನ್ ಮತ್ತು ಬಂಧನ್ - 3

ಬಂಧನ್ ಮಗ ಶ್ರೇಯಸ್, ಒಂದು ಸಣ್ಣ ಆಸ್ಪತ್ರೆಯ ಕೋಣೆಯಲ್ಲಿ ಮಲಗಿದ್ದಾನೆ. ಅವನ ಆರೋಗ್ಯ ಹದಗೆಟ್ಟಿರುತ್ತದೆ. ವೈದ್ಯರು ಬಂಧನಿಗೆ ಹೇಳುತ್ತಿದ್ದಾರೆ.​ಬಂಧನ್ ವ್ಯವಹಾರದಲ್ಲಿನ ಕಾನೂನು ತೊಂದರೆಗಳ ಒತ್ತಡ ಮತ್ತು ಕುಟುಂಬದ ಕಡೆಗೆ ನಿರ್ಲಕ್ಷ್ಯದಿಂದಾಗಿ ಅವನ ಮಗ ಶ್ರೇಯಸ್ ಮಾನಸಿಕ ಮತ್ತು ದೈಹಿಕವಾಗಿ ಅಸ್ವಸ್ಥನಾಗಿರುತ್ತಾನೆ. ಆತನು ಹೃದಯದ ತೊಂದರೆಯಿಂದ ಆಸ್ಪತ್ರೆ ಸೇರಬೇಕಾಗುತ್ತದೆ.​ವೈದ್ಯ: ಶ್ರೇಯಸ್‌ಗೆ ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಇಲ್ಲದಿದ್ದರೆ ಆತನ ಜೀವಕ್ಕೆ ಅಪಾಯವಿದೆ. ದುರದೃಷ್ಟವಶಾತ್, ಈಗ ನಮ್ಮ ಆಸ್ಪತ್ರೆಯಲ್ಲಿ ವೈದ್ಯಕೀಯ ಉಪಕರಣಗಳ ಕೊರತೆಯಿದೆ. ಈ ಶಸ್ತ್ರಚಿಕಿತ್ಸೆಯನ್ನು ಇನ್ನೊಂದು ಆಸ್ಪತ್ರೆಯಲ್ಲಿ ಮಾಡಿಸಬೇಕು, ಅದಕ್ಕೆ ತುಂಬ ಹಣ ಮತ್ತು ತಕ್ಷಣದ ವ್ಯವಸ್ಥೆ ಬೇಕು.​ಬಂಧ ತನ್ನ ಆಪ್ತರಿಂದ ಮತ್ತು ಸ್ನೇಹಿತರಿಂದ ಸಹಾಯಕ್ಕಾಗಿ ಕೇಳುತ್ತಾನೆ. ಆದರೆ, ಅವರು ಅವನ ಬಳಿ ಹಣ ಇರುವಾಗ ಮಾತ್ರ ಅವನ ಜೊತೆಗಿದ್ದರು. ಈಗ ಆತನಿಗೆ ಕಷ್ಟ ಬಂದಾಗ, ಯಾರೂ ಸಹಾಯ ಮಾಡಲು ಮುಂದೆ ಬರುವುದಿಲ್ಲ. ಆತನು ತನ್ನ ಅಹಂಕಾರವನ್ನು ಬದಿಗಿಟ್ಟು, ತನ್ನ ಕಷ್ಟದಲ್ಲಿರುವಾಗ ತನ್ನ ಜೊತೆಗಿರಬಹುದಾದ ಏಕೈಕ ವ್ಯಕ್ತಿ, ನಮನ್‌ನನ್ನು ನೆನಪಿಸಿಕೊಳ್ಳುತ್ತಾನೆ.  ಬಂಧನ್  ನಮನ್‌ನ ಕಚೇರಿಗೆ