ಅಧ್ಯಾಯ : 17 "ಪ್ರೇಮದ ಪರೀಕ್ಷೆ"ಮೂವರು UK ಗೆ ಬಂದ ತಕ್ಷಣ ಸುಂದರ್ ಅವರನ್ನು ಪಿಕ್ ಅಫ್ ಮಾಡ್ತಾರೆ... ನಂತರ ಎಲ್ಲರೂ ಸುಂದರ್ ಅವರ ಮನೆಗೆ ರೀಚ್ ಆಗ್ತಾರೆ... Welcome to our house ಮಕ್ಕಳೆ ಜೆಕೆ ಮುಗುಳ್ನಗೆಯೊಂದಿಗೆ ಥ್ಯಾಂಕ್ ಯೂ ಅಂಕಲ್ ಎಂದು ಉತ್ತರಿಸಿದಸುಂದರ್ : "ಹಾ! ನೀವು ಈಗ ಫ್ರೆಶ್ ಅಪ್ ಆಗಿ ಸ್ಪಲ್ಪ ರೆಸ್ಟ್ ಮಾಡಿ ಅಂತ ಗೆಸ್ಟ್ ರೂಮ್ ಗೆ ಕರ್ಕೊಂಡು ಹೋಗ್ತಾರೆ..."ಸ್ಪಲ್ಪ ಸಮಯ ರೆಸ್ಟ್ ಮಾಡಿ ಮನೆಗೆ ಕಾಲ್ ಮಾಡಿ ಎಲ್ಲರೊಂದಿಗೂ ಮಾತಾಡ್ತಾ ಸ್ಪಲ್ಪ ಸಮಯ ಕಳಿತಾರೆ ...ನಂತರ ಮೂವರು ರೂಮ್ ನಿಂದ ಹೊರಬಂದಾಗ , ಸುಂದರ್ ಅವರು ಡಿನ್ನರ್ ಸಿದ್ಧತೆ ಮಾಡುತ್ತಿದ್ದರು".."ಅಂಕಲ್ ಈ ಮನೇಲಿ ನೀವು ಒಬ್ಬರೆ ಇರೋದ..?? ಸೂರ್ಯ ಕುತೂಹಲದಿಂದ ಕೇಳಿದ" " ಇಲ್ಲ ಈ ಮನೇಲಿ ನಾನು ಮತ್ತು ನನ್ನ ವೈಫ್ ಇದೀವಿ ಆದರೆ ಅವಳು ಈಗ ಇಲ್ಲಿ ಇಲ್ಲ..ಜೆಕೆ ಕುತೂಹಲದಿಂದ ಇಲ್ಲಿ ಇಲ್ಲಾ ಅಂದ್ರೆ... "ಸುಂದರ್ ಮುಗುಳ್ನಗುತ್ತಾ,ಅವಳು ಅವರ ಫ್ರೆಂಡ್ಸ್ ಜೊತೆ ಟ್ರೀಪ್