ಮಾಯಾಂಗನೆ - 3

  • 90

ನೀನು ತಪ್ಪು ಮಾಡಿದರೆ ನಿನಗೆ ಶಿಕ್ಷೆಯಾಗುವುದು ಖಂಡಿತ .......ಆದರೆ ನೀನು ತಪ್ಪು ಮಾಡದೆ ಇದ್ದರೆ  ನಿನ್ನನ್ನು ಜೈಲಿಗೆ ಹಾಕುವುದಿಲ್ಲ ಆ ಮಾತು ನಿನಗೆ ನೆನಪಿರಲಿ ... ಕೊನೆ ಪಕ್ಷ ಅಂತಹ ಸಂದರ್ಭ ಬಂದರೆ , ನೀನು ತಪ್ಪು ಮಾಡದೆ ಇದ್ದರೆ ನಿನ್ನನ್ನು ಜೈಲಿಗೆ ಹಾಕುವುದಕ್ಕೂ ನಾನು ಬಿಡುವುದಿಲ್ಲ  ......ಪೋಲಿಸರು ಅನುಮಾನ ಬಂದರೆ ಮಾತ್ರ ಅವರನ್ನು ವಿಚಾರ ಮಾಡುವುದು ಹೊರತು .... ಅದನ್ನು ಬಿಟ್ಟು ಬೇರೆಯವರ ಗೊಡವೆಗಳಿಗೆ ಹೋಗುವ ಅಭ್ಯಾಸ ನಮಗೆ ಇಲ್ಲ ... ಮತ್ತೆ ಬೇರೆಯವರ ನಿಷ್ಟುರಗಳನ್ನು ಕಟ್ಟಿಕೊಳ್ಳುವುದು ನಮಗೆ ಬೇಕಾಗಿಲ್ಲ ...? ನಿನ್ನ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ ... ನಾನು ನಿನ್ನ ಬಗ್ಗೆ ಯೋಚನೆ ಮಾಡುವುದು ಕೂಡ ಇಲ್ಲ  .....ಸುಮ್ಮನೆ ಇಲ್ಲ ಸಲ್ಲದ ಅಪವಾದ ನಮಗೆ ಮಾಡಬೇಡಿ ನೀವು ... ಮೊದಲೇ ಪೋಲಿಸ್ ಅನ್ನು ಕಂಡು ಕಾಲು ಎಳೆಯುತ್ತಾ ತಮಾಷೆ ಮಾಡುವ  ಜನರಿಗೆ ಈ ಇಂತಹ ವಿಷಯ ಹೇಳಿ ದಾರಿ ತಪ್ಪಿಸ ಬೇಡಿ ...ಅಂತ ಹೇಳಿ ಸುಮ್ಮನಾಗಿ ಬಿಟ್ಟರು ಅನುಜ್ ಸೂದ್  .... ಹಾಗಾದ್ರೆ ನನ್ನ ಕಥೆ ಕೇಳಿ ...ಮತ್ತು ನಾನು ಕೇಳುವ