ಮಗ ಏನ್ ಈ ಟ್ರೈನರ್ ಹೀಗೆ ನಾ ನೋಡೋಕೆ ಅಷ್ಟು ಚೆನ್ನಾಗಿ ಇದ್ದಾರೆ, ಮುಖ ನಾ ಏನಕ್ಕೋ ಹಾಗೇ ಇಟ್ಕೊಂಡು ಇದ್ದಾರೆ. ಅಂತ ಪಕ್ಕದಲ್ಲಿ ಇದ್ದಾ ಉದಯ್ ಗೆ ಕೇಳ್ದೆಉದಯ್,, ಮಗ ಸುಮ್ನೆ ಇರೋ ಅವರು ತುಂಬಾ ಸ್ಟ್ರಿಕ್ಟ್ ನಮಗೆ ಟ್ರೈನಿಂಗ್ ಕೊಡ್ತಾ ಇರೋದೇ ಹೆಚ್ಚು, ಅದರಲ್ಲಿ ನೀನ್ ಅವರ ಬಗ್ಗೆ ಹೀಗೆ ಹೇಳ್ದೆ ಅಂತ ಅವರಿಗೆ ಗೊತ್ತಾದ್ರೆ ನೀನ್ ಜೊತೆ ನನ್ನು ಕಂಪನಿ ಯಿಂದ ಹೊರಗೆ ಹಾಕ್ತಾರೆ.ಲೋ ಅದಕ್ಕೆ ಯಾಕೋ ಟೆನ್ಶನ್ ಆಗ್ತೀಯಾ ಜಸ್ಟ್ ಹೇಳಿದೆ ಬಿಡು. ಅಂತ ಹೇಳಿ ಸೈಲೆಂಟ್ ಅದೇ.ಸುಳ್ಳಲ್ಲ ನಿಜಾನೆ ಅಕಿರಾ ತುಂಬಾ ಮುದ್ದಾಗಿ ಕ್ಯೂಟ್ ಆಗಿ ಇದ್ದಾಳೆ. ಏನಪ್ಪಾ ಇವನು ಆಗಲೇ ಲೈನ್ ಹೊಡಿಯೋಕೆ ಶುರು ಮಾಡಿದ ಅನ್ಕೊಂಡ್ರಾ, no way ಚಾನ್ಸ್ ಎ ಇಲ್ಲಾ. ಜಸ್ಟ್ ಕಾಂಪ್ಲಿಮೆಂಟ್ ಅಷ್ಟೇ..ಟ್ರೈನಿಂಗ್ ಮುಗಿಸಿ ಅಕಿರಾ ನನ್ನ ಕಡೆಗೆ ಒಂದು ವಾರ್ನಿಂಗ್ ಲುಕ್ ಕೊಟ್ಟು ಹೋದ್ಲು. ನಾನ್ ಏನ್ ಮಾಡಿದೆ ಇವಳಿಗೆ ನನ್ನ ಕಡೆ ಈಗೆ ನೋಡ್ಕೊಂಡು