( ಮೊದಲಿನ ಸಂಚಿಕೆಯಲ್ಲಿ ನೋಡಿದಂತೆ ಅರುಣ್ ಕುಮಾರ್ ತನ್ನ ಜೀವನದಲ್ಲಿ ನಡೆದ ಘಟನೆಗಳನ್ನು ಅನುಜ್ ಸೂದ್ ಬಳಿ ಹೇಳಿಕೊಳ್ಳುತ್ತಾ ಇದ್ದ ... ಆದರೆ ಅನುಜ್ ಸೂದ್ ಗೆ ಮಾತ್ರ ಅರುಣ್ ಕುಮಾರ್ ನ ಮೇಲೆ ಒಂದು ರೀತಿಯ ಅನುಮಾನ ಮೂಡಿತ್ತು .. ಈ ಅರುಣ್ ಕುಮಾರ್ ಕೆಟ್ಟವನ ಅಥವಾ ಒಳ್ಳೆವನ ಎಂಬುದು ಅನುಜ್ ಸೂದ್ ಗೆ ಬಗೆ ಹರಿಯದ ಪ್ರಶ್ನೆ ಆಗಿತ್ತು ... ಇನ್ನು ಮುಂಬರುವ ಸಂಚಿಕೆಯಲ್ಲಿ ಅನುಜ್ ಸೂದ್ ನ ಅನುಮಾನಕ್ಕೆ ಉತ್ತರ ಸಿಗುತ್ತದೆಯ ಎಂಬುವುದನ್ನು ನೋಡುವ .... ) ಯಾರಿಗೂ ನನ್ನ ನೋವು ಅರ್ಥ ಆಗದು ... ನನ್ನ ಒಂಟಿತನ ಹೋಗಲಾಡಿಸಲು ಯಾರು ನನ್ನೊಂದಿಗೆ ಬಾಂಧವ್ಯದಿಂದಮಾತನಾಡುವುದಿಲ್ಲ ,ಎಲ್ಲರೂ ಅವರವರ ಜೀವನದಲ್ಲಿ ಬಿಝಿಯಾಗಿದ್ದಾರೆ ...ಈಜು ಕೊಳ , ದೊಡ್ಡ ಲಾನ್ ಮತ್ತು ಬೇಜಾರಾದಗ ಹೋಗುವ ಸುಂದರವಾದ ಲ್ಯಾಂಡ್ ಸ್ಕೇಪ್ ಉದ್ಯಾನದನ್ನು ಹೊಂದಿದೆ ನಮ್ಮ ಮನೆಯಲ್ಲಿ ಆದರೆ , ಉದ್ಯಾನದಲ್ಲಿ ತಿರುಗಲು ನನ್ನ ಜೊತೆಯಾಗಿ ಒಂದು ಪ್ರಾಣಿಗಳು ಸಹ ಇಲ್ಲ ..... ಎಂದು ಅರುಣ್ ಕುಮಾರ್