ಮಹಿ - 5

  • 84

ಸಂಜೆ ಆಫೀಸ್ ಮುಗಿಸಿಕೊಂಡು  ಲ್ಯಾಪ್ಟಾಪ್ ನಾ ಕ್ಲೋಸ್ ಮಾಡಿ ಬ್ಯಾಗ್ ಅಲ್ಲಿ ಇಟ್ಕೊಂಡು ಬ್ಯಾಗ್ ನಾ ಶೋಲ್ಡರ್ ಮೇಲೆ ಹಾಕೊಂಡು ಶಿಲ್ಪಾ ಗೆ ಬೈ ಹೇಳಿ ಒಂದು ಹೆಜ್ಜೆ ಮುಂದೆ ಇಟ್ಟೆ. ಶಿಲ್ಪಾ ಮಹಿ ನಿನ್ ಮೊಬೈಲ್ ನಂಬರ್ ಕೊಡು ಅಂತ ಕೇಳಿದ್ಲು. ನಂಬರ್ ಕೊಟ್ಟೆ  ಅವಳು ಮಿಸ್ ಕಾಲ್ ಕೊಟ್ಟು ಸೇವ್ ಮಾಡ್ಕೋ, ನಂಬರ್ ಕೊಟ್ಟೆ ಅಂತ ನೈಟ್ ಟೈಮ್ ಕಾಲ್ ಮಾಡೋದು ಮೆಸೇಜ್ ಮಾಡೋದು ಎಲ್ಲಾ ಮಾಡೋಕೆ ಹೋಗಬೇಡ ಅಂತ ಹೇಳಿದ್ಲು. ನಾನು ನಗ್ತಾ ಛೇ ಹಾಗೆಲ್ಲ ಏನು ಮಾಡೋದೇ ಇಲ್ಲಾ  ನಾನ್ ತುಂಬಾ ಒಳ್ಳೇ ಹುಡುಗ ನೈಟ್ 12 ಗಂಟೆ ಆದಮೇಲೆ ಡ್ರಿಂಕ್ಸ್ ಜಾಸ್ತಿ ಆಗಿ ಬೈಕ್ ಡ್ರೈವ್ ಮಾಡೋಕೆ ಆಗದೆ ಇರೋ ಟೈಮ್ ಅಲ್ಲಿ ಪಕ್ಕ ಕಾಲ್ ಮಾಡ್ತೀನಿ ಬಂದು ಪಿಕ್ ಮಾಡ್ಕೊಂಡು ಹೋಗು ಸರಿನಾ ಅಂತ ಹೇಳಿ ಅಲ್ಲಿಂದ ಹೊರಟು ಹೋದೆ. ಅಕಿರಾ ಶಿಲ್ಪಾ ನಾ ನೋಡಿ ಬೇಕಿತ್ತಾ ನಿನಗೆ  ನಂಬರ್ ಕೊಡೋದು ನೈಟ್