ಮಹಿ - 7

ಬೆಳಿಗ್ಗೆ ಎದ್ದು ಆಫೀಸ್ ರೆಡಿ ಆಗಿ ಬೈಕ್ ಅಲ್ಲಿ ಹೋಗ್ತಾ ಇದ್ದೆ,  ಸಡನ್ ಆಗಿ ಬೈಕ್ ಪಂಚರ್ ಆಯ್ತು, ಸೈಡ್ ಗೆ ನಿಲ್ಲಿಸಿ ಏನಾಯ್ತು ಅಂತ ನೋಡಿದೆ,  ನಾಲಕ್ಕು ಇಂಚಿನ ಮೊಳೆ  ಫ್ರಂಟ್ ಟೈಯರ್ ಗೆ ಚುಚ್ಚಿ ಕೊಂಡಿತ್ತು , ಗ್ಯಾರೇಜ್ ಹತ್ತಿರ ಹೋಗೋವರೆಗೂ ಇದಕ್ಕೆ ಕಾರಣ ಅದಾವನನ್ನ ಬರಿ ಸಂಸ್ಕೃತ ದಲ್ಲೇ ನೆನೆಸಿಕೊಂಡು ಹೋದೆ, ಬೈಕ್ ನಾ ಪಂಚರ್ ಹಾಕಿಸಿಕೊಂಡು ಆಫೀಸ್ ಗೆ ಹೋದೆ, ಶಿಲ್ಪಾ ನನ್ನ ನೋಡಿ ಗುಡ್ ಮಾರ್ನಿಂಗ್ ಕಣೋ ಅಂತ ವಿಶ್ ಮಾಡಿದ್ಲು. ನಾನು ನಗ್ತಾ ಬ್ಯಾಡ ಮಾರ್ನಿಂಗ್ ಅಂತ ಹೇಳಿ ನನ್ನ ಪ್ಲೇಸ್ ಅಲ್ಲಿ ಕೂತ್ಕೊಂಡು ವರ್ಕ್ ಮಾಡೋಕೆ ಶುರು ಮಾಡಿದೆ. ಶಿಲ್ಪಾ ಏನ್ ಇವನು ಇವತ್ತು ಇಷ್ಟು ಮೂಡ್ ಆಫ್ ಅಲ್ಲಿ ಇದ್ದಾನೆ ಅಂತ ಅನ್ಕೊಂಡು ಸರಿ ಆಮೇಲೆ ಕೇಳೋಣ ಅಂತ ವರ್ಕ್ ಮಾಡೋಕೆ ಶುರು ಮಾಡಿದ್ಲು. ಅಕಿರಾ  ಸೈಲೆಂಟ್ ಆಗಿ ನನ್ನ ನೋಡಿ ಏನು ಕೇಳ್ದೆ ಅವಳ ಪಾಡಿಗೆ ಅವಳು ವರ್ಕ್