ಮಹಿ - 9

  • 21

ಮಹಿ ಫಂಕ್ಷನ್ ಯಿಂದ ಹೊರಗಡೆ ಹೋದಮೇಲೆ ಶಿಲ್ಪಾ ನೋಡಿದ ಅಕಿರಾ ಮಹಿ ನಮ್ ಹತ್ತಿರ ಎಷ್ಟು ಸುಳ್ಳು ಹೇಳಿದ ಅಂತ ಆದ್ರೂ ಅವನನ್ನ ಮೆಚ್ಚಿಕೋ ಬೇಕು ಕಣೆ ಇಷ್ಟೆಲ್ಲ ಅಸ್ತಿ ಪಾಸ್ತಿ ಇದ್ರು ಕೂಡ ಚೂರು ಅಹಂ ಇಲ್ಲಾ ದುರಂಕಾರ ಇಲ್ಲಾ ಇದ್ರು ಇಲ್ಲದೆ ಹಾಗೇ ಇದ್ದಾನೆ, ಸೀರಿಯಸ್ಲಿ ನನಗೋಸ್ಕರ ನನ್ನ ಅತ್ತೆ ಮಗ ಏನಾದ್ರು ಇಲ್ಲಾ ಅಂದಿದ್ರೆ, ಅಂತ ಮಾತಾಡೋವಾಗ ಮಧ್ಯ ದಲ್ಲಿ ಅಕಿರಾ ಶಿಲ್ಪಾ ನಾ ಕೋಪದಿಂದ ನೋಡ್ತಾಳೆ, ಶಿಲ್ಪಾ ಹಲೋ ನಾನ್ ಹೇಳಿದ್ದು ಇಲ್ಲಾ ಅಂದಿದ್ರೆ ಅಂತ ಓಕೆ ಅಷ್ಟಕ್ಕೇ ನೀನೇನು ಈ ಲುಕ್ ಕೊಡಬೇಡ ಈ ಲುಕ್ ನಾ ಕೊಡೊ ಬದಲು ಹೋಗಿ ಅವನ ಹತ್ತಿರ ಮಾತಾಡು ಮನಸಲ್ಲಿ ಇರೋ ವಿಷಯ ನಾ ಹೇಳು ಅಂತ ಹೇಳ್ತಾಳೆ.  ಅಕಿರಾ ಮುಖ ನಾ ಚಿಕ್ಕದು ಮಾಡಿಕೊಂಡು ಶಿಲ್ಪಾ ಳ ಕೈ ಇಡ್ಕೊಂಡು ಭಯ ಆಗ್ತಾ ಇದೆ ಕಣೆ, ಎಲ್ಲಿ ನನ್ನ ಪ್ರೀತಿ ನಾ ಹೇಳಿದ್ರೆ ಈ ಹಣ ಅಸ್ತಿ