ಮಹಿ - 10

       ಬೈಕ್ ನಿಲ್ಲಿಸಿ ಶಿಲ್ಪಾ ಗೆ ಕಾಲ್ ಮಾಡಿ ನಾನ್ ಹೇಳಿದ ಹಾಗೇ  ಅಕಿರಾ ಗೆ ಹೇಳು ಅಂತ ಹೇಳಿ ಕಾಲ್ ಕಟ್ ಮಾಡಿ ಅಕಿರಾ ಮನೆ ಡೋರ್ ಬೆಲ್ ಮಾಡಿದೆ. ಡೋರ್ ಬೆಲ್ ಮಾಡಿದ ನಿಮಿಷ ಕ್ಕೆ ಒಬ್ಬರು ಲೇಡಿ ಬಂದು ಡೋರ್ ಓಪನ್ ಮಾಡಿ, ನನ್ನ ನೋಡಿ ಯಾರ್ ನೀವು ಯಾರ್ ಬೇಕು ಅಂತ ಕೇಳಿದ್ರು. ನನ್ನ ಹೆಸರು ಮಹಿ ಅಂತ ಅಕಿರಾ ವರ್ಕ್ ಮಾಡೋ ಆಫೀಸ್ ಅಲ್ಲೇ ವರ್ಕ್ ಮಾಡೋದು ಅವರನ್ನ ಮೀಟ್ ಮಾಡೋಕೆ ಬಂದೆ ಅಂತ ಹೇಳ್ದೆ. ಹೌದ ಬನ್ನಿ ನಾನು ಅಕಿರಾ ಅವರ ತಾಯಿ ಕೋಮಲಿ  ಅಂತ ಹೇಳಿ ನನ್ನ ಒಳಗೆ ಇನ್ವೆಟ್ ಮಾಡಿದ್ರು. ನಾನು ಮನೆ ಒಳಗೆ ಹೋದೆ. ಮನೆ ಒಳಗೆ ಹೋಗ್ತಾ ಇದ್ದಾ ಹಾಗೇ ಹಾಲ್ ಅಲ್ಲಿ 7 8 ಜನ ಕೂತಿದ್ರು ಮೋಸ್ಟ್ಲಿ ನಾಳೆ ಎಂಗೇಜ್ಮೆಂಟ್ ಬಗ್ಗೆ ಮಾತಾಡೋಕೆ ಕೂತಿದ್ದಾರೆ ಅಂತ ಅನ್ಕೊಂಡು ಒಳಗೆ ಹೋದೆ. ಅವರೆಲ್ಲಾ ನನ್ನ