ಮಹಿ - 12

  • 159
  • 51

ಕಾಫಿ ಶಾಪ್ ಯಿಂದ ನಾನು ಹೊರಟು ಹೋದಮೇಲೆ. ಧ್ರುವ್ ಅಕಿರಾ ಹತ್ತಿರ ಮಾತಾಡ್ತಾ ನಮಗೆ ಹೆಲ್ಪ್ ಮಾಡಿದ ಅಂತ ಅವನಿಗೆ ಹೆಲ್ಪ್ ಮಾಡೋಕೆ ಹೋದ್ರೆ ನೋಡು ಹೇಗೆ  ಬೇಡ ಅಂತ ಹೇಳಿ ಹೋಗ್ತಾ ಇದ್ದಾನೆ ಅಂತ ಸ್ವಲ್ಪ ಕೋಪದಲ್ಲಿ ಹೇಳ್ತಾನೆ. ಅಕಿರಾ ಗೆ ಕೂಡ ನಾನು ಹಾಗೇ ಬಂದಿದ್ದು ಇಷ್ಟ ಹಾಗಿಲ್ಲ ಅಂತ ಅನ್ನಿಸುತ್ತೆ, ಬಿಡು ಧ್ರುವ್ ಅವನು ಹಾಗೇ ಮಾಡಿದಕ್ಕೆ ನಿನ್ ಏನಕ್ಕೆ ಕೋಪ ಮಾಡ್ಕೊತೀಯ, ಇವಾಗ ನಮ್ ಪ್ರಾಬ್ಲಮ್ ಕ್ಲಿಯರ್ ಆಯ್ತು ಅಲ್ವಾ ಕೂಲ್ ಆಗಿ ಇರು ಬಾ ಡಿನ್ನರ್ ಗೆ ಹೋಗೋಣ ಅಂತ ಹೇಳಿದ್ಲು. ಧ್ರುವ್ ಕೂಡ ಸ್ವಲ್ಪ ಕೂಲ್ ಹಾಗಿ ಅಕಿರಾ ನಾ ನೋಡ್ತಾ ಒಂದು ಸ್ಮೈಲ್ ಮಾಡಿ ಹ್ಮ್ ಹೋಗೋಣ ಅಂತ ಹೇಳಿದ. ಅಕಿರಾ ಧ್ರುವ್ ಕೂಲ್ ಆಗಿ ಓಕೆ ಹೇಳಿದಕ್ಕೆ ಖುಷಿಯಾಗಿ ಶಿಲ್ಪಾ ಕಡೆಗೆ ನೋಡ್ತಾ ಶಿಲ್ಪಾ ನಿನ್ ಕೂಡ ಬಾ ನಮ್ ಜೊತೆ ಡಿನ್ನರ್ ಗೆ ಅಂತ ಕರೆದ್ಲು. ಶಿಲ್ಪಾ ಬೇಡ