ಬೆಳಿಗ್ಗೆ ಎದ್ದು ರೆಡಿ ಆಗಿ ಲಗೇಜ್ ತೆಗೆದು ಕೊಂಡು ಹಾಲ್ ಗೆ ಬಂದೆ, ಹಾಲ್ ಅಲ್ಲಿ ಅಪ್ಪ ಅಮ್ಮ ಶ್ವೇತಾ ಹರಿಣಿ ನಾಲಕ್ಕು ಜನ ಕೂತ್ಕೊಂಡು ಇದ್ದರು. ಅಮ್ಮ ಸ್ವಲ್ಪ ಬೇಜಾರ್ ಅಲ್ಲಿ ಇದ್ರು, ಶ್ವೇತಾ ಅಮ್ಮನ ನೋಡಿ ಅಮ್ಮ ಇವಾಗ ಏನಕ್ಕೆ ನೀನು ಮುಖ ನಾ ಹೀಗೆ ಇಟ್ಕೊಂಡು ಇದ್ದಿಯಾ, ಅವನೇನು ದೇಶ ಬಿಟ್ಟು ಹೋಗ್ತಾ ಇದ್ದಾನ ಇಲ್ಲೇ ಪಕ್ಕದಲ್ಲಿ ಇರೋ ಮೈಸೂರ್ ಗೆ, ಇದಕೆಲ್ಲ ನೀನು ಈ ರೀತಿ ಅದ್ರೆ ತುಂಬಾ ಕಷ್ಟ ಅವನನ್ನ ನೋಡಿ ಎಷ್ಟು ಖುಷಿಯಾಗಿ ಇದ್ದಾನೆ ಅಂತ ಹೇಳಿದ್ರೆ. ಅಮ್ಮ ಏನೋ ಹೋಗು ಅಂತ ಎದ್ದು ಅಡುಗೆ ಮನೆಗೆ ಹೋಗಿ ಪ್ಲೇಟ್ ಅಲ್ಲಿ ತಿಂಡಿ ತಗೋಬಂದು ನನ್ನ ಸೋಫಾ ಮೇಲೆ ಕೂರಿಸಿ ನನ್ನ ಪಕ್ಕ ಕೂತು ನನಗೆ ತಿಂಡಿ ತಿನ್ನಿಸೋಕೆ ಶುರು ಮಾಡಿದ್ರು. ನಾನು ಖುಷಿ ಯಿಂದ ತಿಂತ ಶ್ವೇತಾ ಕಡೆ ನೋಡಿದೆ. ಶ್ವೇತಾ ಜಾಸ್ತಿ ಖುಷಿ ಯಾಗ ಬೇಡ ಅಂತ