ಮಹಿ - 18

  • 114

    ಶಿಲ್ಪಾ  ಮದನ್ ಗೆ ಹೇಳು ಮಹಿ ನಾ ಊಟಕ್ಕೆ ಕರ್ಕೊಂಡು ಬರೋಕೆ ಅಂತ ಹೇಳಿದ್ರು ಅಜ್ಜಿ.. ಅಜ್ಜಿ ಮಾತಿಗೆ ಹಾಲ್ ಅಲ್ಲಿ ಕೂತಿದ್ದವಳು ಎದ್ದು ಹೊರಗೆ ಬಂದಳು , ಮದನ್ ತಾತ ಮಾವ ಚಿಕ್ಕಪ್ಪ ಜೊತೆಗೆ ಮಾತಾಡ್ತಾ ಇರೋದನ್ನ ನೋಡಿ. ಮದನ್ ಹೋಗಿ ಮಹಿ ನಾ ಊಟಕ್ಕೆ ಕರ್ಕೊಂಡು ಬಾ ಹೋಗು ಅಂತ ಹೇಳಿದ್ಲು. ಮದನ್ ಶಿಲ್ಪಾ ಕಡೆಗೆ ನೋಡ್ತಾ ಅವನು ರೂಮ್ ಅಲ್ಲಿ ಇಲ್ಲಾ ಅಂತ ಹೇಳಿದ. ಶಿಲ್ಪಾ ಏನು ರೂಮ್ ಅಲ್ಲಿ ಇಲ್ವಾ ಎಲ್ಲೋದ ಮತ್ತೆ ಅಂತ ಕೇಳಿದ್ಲು. ಫ್ರೆಂಡ್ ನಾ ಫ್ರೆಂಡ್ ಯಾರೋ ಬಂದು ಕರೆದ ಅಂತ ಅವನ ಜೊತೆಗೆ ಹೋದ ಕೇಳಿದಕ್ಕೆ ಬಂದು ಹೇಳ್ತಿನಿ ಅಂತ ಹೇಳಿ ಹೋದ ಅಂತ ಹೇಳ್ದ. ಏನು ಫ್ರೆಂಡ್ ನಾ ಫ್ರೆಂಡ್ ಅ ಲೋ ಅವನಿಗೆ ಬೆಂಗಳೂರಲ್ಲಿ ನೇ ಸರಿಯಾಗಿ ಫ್ರೆಂಡ್ಸ್ ಇಲ್ಲಾ ಇನ್ನ ಮೈಸೂರ್ ಅಲ್ಲಿ ಇರ್ತಾರ ಅಂತ ಕೇಳಿದ್ಲು. ಶ್ರೀಹರಿ ಮಾತಾಡ್ತಾ  ಹುಡುಗರ ಬಗ್ಗೆ