ಮಹಿ - 19

  • 123

     ಹುಟ್ಟು ಹಬ್ಬದ ದಿನ ಮೆಂಟಲಿ ಡಿಸೈಡ್ ಅದೇ ಶಿಲ್ಪಾ ನನ್ನ ಮೇಲೆ ಇಟ್ಟಿರೋ ನಂಬಿಕೆ ನಾ ಉಳಿಸಿ ಕೊಳ್ಳಬೇಕು ಅಂತ ಅಂತ. ಎದ್ದು ಹೋಗಿ ಸ್ನಾನ ಮಾಡಿಕೊಂಡು ಬಂದೆ ಅಷ್ಟ್ರಲ್ಲಿ ಮೊಬೈಲ್ ರಿಂಗ್ ಆಯ್ತು. ನೋಡಿದ್ರೆ ಶ್ವೇತಾ. ಕಾಲ್ ಪಿಕ್ ಮಾಡಿ ಹೇಳು ಅಂತೇ ಹೇಳ್ದೆ. ಹ್ಯಾಪಿ ಬರ್ತ್ಡೇ ಕಣೋ ಅಂತ ಹೇಳಿದ್ಲು, ಥ್ಯಾಂಕ್ಸ್ ಅಂತ ಹೇಳ್ದೆ. ಹರಿಣಿ ಅಕ್ಕ ಕೂಡ ಹ್ಯಾಪಿ ಬರ್ತ್ಡೇ ಅಂತ ವಿಶ್ ಮಾಡಿದ್ರು ಅವರಿಗೂ ಥ್ಯಾಂಕ್ಸ್ ಹೇಳಿದೆ. ಹರಿಣಿ ಅಕ್ಕ ಮಹಿ ನಿನ್ ಲಗೇಜ್ ಅಲ್ಲಿ ಬಾಟಮ್ ಅಲ್ಲಿ ಒಂದು ಬ್ಲೂ ಕವರ್ ಇಟ್ಟಿದ್ದೀನಿ  ಓಪನ್ ಮಾಡಿ ನೋಡು ಅಂತ ಹೇಳಿದ್ರು. ನಾನು ಇಲ್ಲಿಗೆ ಬಂದಮೇಲೆ ಬಾಡಿಗೆ ರೂಮ್ ಹೋಗ್ತೀನಿ ಅಲ್ವಾ ಲಗೇಜ್ ಏನಕ್ಕೆ ಓಪನ್ ಮಾಡೋದು ಅಂತ ಎಲ್ಲವನ್ನೂ ಹಾಗೇ ಇಟ್ಟಿದೆ. ಹರಿಣಿ ಅಕ್ಕ ಹೇಳಿದ ಹಾಗೇ ಲಗೇಜ್ ನಾ ಓಪನ್ ಮಾಡಿ ಬ್ಲೂ ಕವರ್ ಹುಡುಕಿದೆ ಸಿಕ್ತು. ಅದನ್ನ ಓಪನ್