ಮಹಿ - 20

  • 72

   ಮದನ್ ಬೇರೆ ನಾನ್ ಬೇರೆ ಅಲ್ಲ ಅಂತ ಹೇಳಿದಾಗ , ನನ್ನ ಮನಸ್ಸಿಗೆ ತುಂಬಾ ಖುಷಿ ಆಯ್ತು. ಅವರು ಡಾಕ್ಯುಮೆಂಟ್ಸ್ ನಾ ನನ್ನ ಮೇಲೆ ನಂಬಿಕೆ ಇಟ್ಟು ಕೊಟ್ಟಾಗ  ನನಗೆ ಏನ್ ಹೇಳಬೇಕು ಅಂತ ನೇ ಅರ್ಥ ಆಗಲಿಲ್ಲ, ಆದ್ರೂ ಅವರಿಗೆ ಅಜ್ಜಿ ಇದನ್ನ ನೀವೇ ಇಟ್ಟುಕೊಳ್ಳಿ ಇದೇನು ಬೇಡ ನನಗೆ. ನಾನು ಏನ್ ಮಾಡಬೇಕು ಅಂತ ಇದ್ದೀನೊ ಅದನ್ನ ನಿಮ್ ಹತ್ತಿರ ಹೇಳೋಣ ಅಂತ ಅಷ್ಟೇ ಬಂದೆ. ಶ್ರೀಹರಿ ಮಹಿ ಏನಪ್ಪಾ ಹೀಗೆ ಹೇಳ್ತಿಯ ಇವಾಗ ನೀನು ಹೇಳಿದ್ದನ್ನ ಮಾಡಬೇಕು ಅಂತ ಅಂದ್ರೆ ತುಂಬಾ ದುಡ್ಡು ಬೇಕು ಅಷ್ಟು ದುಡ್ಡನ್ನ ಏನು ಆಧಾರ ಇಲ್ಲದೆ ಯಾರ್ ಕೊಡ್ತಾರೆ ಹೇಳು ಅಂತ ಹೇಳಿದ್ರು. ಸರ್ ನನ್ನ ಲಿಸ್ಟ್ ಅಲ್ಲಿ ಇನ್ನು ಕೆಲವು ಜನ ಇದ್ದಾರೆ ಸೋ ನಾನ್ ಅವರನ್ನ ಭೇಟಿ ಮಾಡಿ ವಿಷಯ ಹೇಳ್ತಿನಿ ನೋಡೋಣ ಒಂದು ವೇಳೆ ಅವರು ಕೂಡ ಏನಾದ್ರು ನೋಡೋಣ ಅಂತ ಹೇಳಿದಾಗ ಆಗ ನೀವ್