ಒಂದು ಸಣ್ಣ ಹಳ್ಳಿಯಲ್ಲಿ ಮಧ್ಯತರಗತಿ ಕುಟುಂಬದಲ್ಲಿ ಒಬ್ಬ ಹೆಣ್ಣು ಹುಟ್ಟುತ್ತಾರೆ, 1 ಅಣ್ಣ, 1 ತಮ್ಮ ಇರುತ್ತಾರೆ,ಹಸಿದು ಬಂದ್ರೆ ಊಟ ತಿನ್ನಿಸೋದಕ್ಕೆ ಅಮ್ಮ, ಕಷ್ಟನೇ ಗೊತ್ತಿಲದ ಹಾಗೆ ಅಪ್ಪ, ಧೈರ್ಯ ಹೇಳೋದಕ್ಕೆ ಅಣ್ಣ, ಸಂತೋಷ ಹಂಚಿಕೊಳೋದಕ್ಕೆ ತಮ್ಮ. ಇಷ್ಟ್ಟು ಜನರ ಜೊತೆ ಖುಷಿ ಖುಷಿಯಾಗಿ ಜೀವನ ನಡಿಸುತ್ತ ಇರುತ್ತಾರೆ,ಒಂದು ದಿನ ಅವರ ಅಪ್ಪ ಸಾಲ ಮಾಡಿರುವಂತ ಒಬ್ಬ ಯಜಮಾನ ಮನೆಗೆ ಬಂದು ಸಾಲದ ದುಡ್ಡು ಹಿಂದಿರುಗಿಸಿ ಕೊಡು ಇಲ್ಲ ಮನೆನ ನನಗೆ ಮಾರಾಟ ಮಾಡು ಅಂತ ಜಗಳ ಮಾಡುತ್ತಾನೆ, ಅವರ ಅಪ್ಪ 1 ವಾರದಲ್ಲಿ ನಿಮ್ಮ ದುಡ್ಡು ಹಿಂದೂರುಗಿಸಿ ಕೊಡುತ್ತೀನಿ ಅಂತ ಮಾತು ಕೊಟ್ಟಿರುತ್ತಾರೆ ಎಲ್ಲರ ಮುಂದೆ, ಕೆಲವು ದಿನಗಳ ನಂತರ ಒಂದು ವಾರ ಮುಗಿತ ಬಂತು ಆದರೆ ದುಡ್ಡು ವಾಪಾಸ್ ಕೊಡಕ್ಕೆ ಹಾಗಲಿಲ್ಲ, ಕೊಟ್ಟಿರುವ ಮಾತು ಉಳಿಸಿ ಕೊಡಲಿಲ್ಲವೆಂದು ಸಾವನ್ನು ಅಪ್ಪುತ್ತಾರೆ,ಆ ಮನೆಯ ಪರಿಸ್ಥಿತಿ ನಡು ರಸ್ತೆಯಲ್ಲಿ ಬಂತು, ಸಹಾಯ ಅಂತ ಯಾವ ಸಂಬಂಧಿಕರು ಇಲ್ಲ, ಕಷ್ಟ ಕೇಳುವುದಕ್ಕೆ ಯಾರೂ ಮುಂದೆ