ಬೆಳಗಿನ ಜಾವ ಮನೆಯ ಅತ್ತಿರ ಪೊಲೀಸರು ಜೀಪಿನಲ್ಲಿ ಬಂದು, ಅ ತಾಯಿ ಮತ್ತು ತಂದೆನ ಕೇಳುತ್ತಾನೆ, ನಿನ್ನ ಮಗಯಲ್ಲಿ,ನಿನ್ನ ಮಗ ಒಬ್ಬ ಕೊಲೆಗಾರ, ನಿನ್ನ ಮಗ ನೆನ್ನೆ ರಾತ್ರಿ ಗೌಡರ ಯಜಮಾನ ಕೊಲೆ ಮಾಡಿದ್ದಾನೆ ಅಂತ, ಅ ಮಾತು ಕೇಳಿದ ತಾಯಿ ಹೃದಯ ಒಡೆದoಗೆ ಆಗುತ್ತೆ, ಜೋರಾಗಿ ಕಿರಿಚುತಾಳೆ ಇಲ್ಲ ಸುಳ್ಳು ನನ್ ಮಗ ಆ ತರ ಮಾಡಲ್ಲ, ನೀವು ಸುಳ್ಳು ಹೇಳುತ್ತಾ ಇದಿರ ಅಂತ, ಅ ತಂದೇನು ಹೇಳುತ್ತಾನು ನನ್ ಮಗ ಕೊಲೆಗಾರಣಲ್ಲ ಅಂತ,ಅಷ್ಟ್ರಲ್ಲಿ ಮಗ ಬರುತ್ತಾನೆ ಪೊಲೀಸರು ಅ ಹುಡುಗನ ಕೇಳುತ್ತಾನೆ, ಗೌಡ್ರನ ಯಾರೂ ಕೊಲೆ ಮಾಡಿದ್ದು ಯಾಕೆ ಅಂತ, ನಡಿ ಪೊಲೀಸ್ ಸ್ಟೇಷನ್ ಗೆ ಅಂತ, ಆ ತಂದೆ ಮಗನ ಮುಖ ನೋಡಿ ಹೇಳು ಮಗ ನೀನು ಮಾಡಿಲ್ಲ ಅಂತ, ನಾನು ನಿನ್ನ ನೋಡಿಕೊಳ್ಳುತೇನೆ ಭಯ ಪಡಬೇಡ ಅಂತ,ಅ ಹುಡುಗ ನಾನೆ ಕೊಲೆ ಮಾಡಿದ್ದು ಅಂತ ಒಪ್ಪಿಕೊಳ್ಳುತ್ತಾನೆ, ಅ ತಾಯಿಗೆ ಕೋಪ ಬರುತ್ತೆ, ಅ ಹುಡುಗನ ಬೈಳ್ಳುತ್ತಾಳೆ, ಥು