ಮಹಿ - 28

  • 102

  ಕಾರ್ ಅಲ್ಲಿ ನಾನು ಅಕಿರಾ ಹೋಗ್ತಾ ಇದ್ವಿ. ಅಕಿರಾ ಮಾತಾಡ್ತಾ ಮಹಿ ಇಷ್ಟು ದಿನ ಮೈಸೂರ್ ಅಲ್ಲಿ ಏನ್ ಮಾಡ್ತಾ ಇದ್ದೆ. ಸಡನ್ ಆಗಿ ಬೆಂಗಳೂರು ಅಲ್ಲಿ ಅದು ನಮ್ ಕಂಪನಿ ಗೆ ಕ್ಲೈಂಟ್ಸ್ ಆಗಿ ಬಂದೆ. ನೋಡು ನನ್ನಿಂದ ನಿನಗೆ ಈ ಕೆಲಸ ಕೂಡ ಹೋಗೋ ಹಾಗೇ ಆಯ್ತು. ನನಗೆ ಹೆಲ್ಪ್ ಮಾಡೋ ಪ್ರತಿ ಸರಿ ನಿನ್ನಿಂದ ಏನಾದ್ರು ಒಂದು ದೂರ ಆಗ್ತಾನೆ ಇರುತ್ತೆ ಅವಮಾನ ಆಗ್ತಾನೆ ಇರುತ್ತೆ. ಅಂತ ಸ್ವಲ್ಪ ಬೇಜಾರಲ್ಲೇ ಹೇಳಿದ್ಲು. ನಾನು ನಗ್ತಾ ಅಕಿರಾ ಒಬ್ಬ ವ್ಯಕ್ತಿ ಯಿಂದ ಸಿಗೋದು ದೂರ ಆಗೋದು ಅನ್ನೋದು ನಿಜಾನೆ ಆಗಿದ್ರೆ  ಎಲ್ಲರೂ ಒಳ್ಳೆ ಲಾಭಗಳು ಸಿಗೋ ವ್ಯಕ್ತಿ ಗಳನ್ನೇ ಪಕ್ಕದಲ್ಲಿ ಇಟ್ಕೊತಾ ಇದ್ರು. ಆಗ ಯಾರಿಗೂ ಸೋಲು ಅನ್ನೋದೇ ಇರ್ತಾ ಇದ್ದಿಲ್ಲ. ನೀನು ಕೂಡ ನನ್ನ ಪಕ್ಕದಲ್ಲಿ ಈಗೆ ಕುರ್ತಾ ಇದ್ದಿಲ್ಲ ಅಂತ ಹೇಳ್ದೆ. ಮಹಿ ಅದು ಆಗಲ್ಲಾ ಕಣೋ ನನಗೆ ಹೆಲ್ಪ್ ಮಾಡೋಕೆ ಬಂದ ಪ್ರತಿ