ಮಹಿ - 31

  • 138
  • 54

   ಕೃತಿ ನ ಮೀಟ್ ಮಾಡೋಕೆ  ಬರೋಕೆ ಹೇಳಿ ಫ್ರೆಂಡ್ಸ್ ಕೆಫೆ ಗೆ ಹೋದೆ. ಅವಳಿಗೆ ಬರೋಕೆ 4 ಗಂಟೆಗೆ ಹೇಳಿದೆ. ನಾನು ಫ್ರೆಂಡ್ಸ್ ಕೆಫೆ ಹತ್ತಿರ ಅದಕ್ಕಿಂತ ಮೊದಲೇ ಬಂದೆ 3 ಆಗಿತ್ತು ಕೃತಿ ಬರೋಕೆ ಇನ್ನು 1 ಗಂಟೆ ಬಾಕಿ ಇತ್ತು.  ಕಾರ್ ನ ಪಾರ್ಕಿಂಗ್ ಅಲ್ಲಿ ನಿಲ್ಲಿಸಿ ಕೆಫೆ ಒಳಗೆ ಹೋದೆ. ಅಲ್ಲಿದ್ದ ಸೂಪರ್ವೈಸರ್ ನನ್ನ ನೋಡಿ ಗುಡ್ ಈವನಿಂಗ್ ಸರ್ ಹೇಗಿದ್ದೀರ ಅಂತ ಕೇಳಿದ್ರು. ಸೂಪರ್ ಸರ್ ನೀವು ಹೇಗಿದ್ದೀರ ಅಂತ ಕೇಳ್ದೆ. ನಾನ್ ಚೆನ್ನಾಗಿ ಇದ್ದೀನಿ ಸರ್. ಸರ್ ಒಳಗೆ ಇದ್ದಾರೆ ಅಂತ ಹೇಳಿದ್ರು. ಹೌದ ಒಬ್ನೇ ಇದ್ದಾನ ಅಂತ ಕೇಳ್ದೆ. ಅವರು ಇಲ್ಲಾ ಸರ್ ಅಂತ ಹೇಳಿದ್ರು. ಹೌದ ಸರಿ ಅಂತ ಹೇಳಿ ಹೋಗಿ ಕಾಫಿ ಶಾಪ್ ಕೌಂಟರ್ ಒಳಗೆ ಹೋಗಿ ಕೂತುಕೊಂಡೆ. ಸೂಪರ್ವೈಸರ್ ಸರ್ ಇಲ್ಲಿ ಏನಕ್ಕೆ ಕುತ್ಕೊಂಡ್ರಿ ಬನ್ನಿ ಅಲ್ಲಿ ಸೋಫಾ ಮೇಲೆ ಕೂತ್ಕೊಳ್ಳಿ ಅಂತ ಹೇಳಿದ್ರು. ಪರ್ವಾಗಿಲ್ಲ ಬಿಡಿ