ಎಲ್ಲರೂ ಹಾಲ್ ಅಲ್ಲಿ ಕುತ್ಕೊಂಡು ಮಾತಾಡ್ತಾ ಇರೋವಾಗ ಶಿಲ್ಪಾ ಅಕಿರಾ ರೂಮಿಂದ ಹೊರಗೆ ಬಂದು ಹಾಲ್ ಅಲ್ಲಿ ಇರೋ ಸೋಫಾದಲ್ಲಿ ಕುತ್ಕೊಂಡ್ರು. ಶಿಲ್ಪಾ ನನ್ನ ನೋಡ್ತಾ ಏನೋ ನಮ್ ಹುಡುಗಿ ಬಂದಾಗಿಂದ ತುಂಬಾ ಡಲ್ ಇದ್ದಾಳೆ ಅವಳಿಗೆ ಏನಾದ್ರು ಬೈದ ಅಂತ ಕೇಳಿದ್ಲು. ನಾನೇನಕ್ಕೆ ಬೈಲಿ ಕೆಲವೊಂದು ವಿಷಯ ನ ಹೇಳ್ದೆ ಅದಕ್ಕೆ ಹಾಗೇ ಇದ್ದಾಳೆ ಅಂತ ಹೇಳ್ದೆ. ಲೋ ನಿನ್ನ ಬಗ್ಗೆ ನನಗೆ ಗೊತಿಲ್ವಾ ವಿಷಯ ಏನ್ ಹೇಳು ಅಂತ ಹೇಳಿದ್ಲು. ಏನಿಲ್ವೆ ಒಂದು ಸ್ಟೋರಿ ಹೇಳಿದೆ ಅದಕ್ಕೆ ಹಾಗೇ ಇದ್ದಾಳೆ. ಶಿಲ್ಪಾ ಸ್ಟೋರಿ ಹೇಳಿದ ಏನ್ ಸ್ಟೋರಿ ಹೇಳಿದೆ ಅಂತ ಕೇಳಿದ್ಲು. ಏನಿಲ್ವೆ ನಿಮ್ ದೊಡ್ಡಮ್ಮ ಕೋಮಲಿ ಆಂಟಿ ಗೊತ್ತು ಅಲ್ವಾ ಅಂತ ಕೇಳ್ದೆ. ಶಿಲ್ಪಾ ಹ್ಮ್ ಹೌದು ಗೊತ್ತು ಅಕಿರಾ ಅವರ ಅಮ್ಮ. ಅವರು ಲವ್ ಮಾಡೋದು ಇಷ್ಟ ಇಲ್ಲಾ ಅಂತ ಗೊತ್ತಿದ್ರು ತಾತ ನ ಎದುರಿಸಿ ಮದುವೆ ಮಾಡಿಕೊಂಡು ಬೆಂಗಳೂರು ಹೋದ್ರು ಆಮೇಲೆ