ಮಹಿ -39

    ನನ್ನ ಲೈಫ್ ಅಲ್ಲಿ  ಯಾವತ್ತೂ ಅನ್ಕೊಂಡು ಇರಲಿಲ್ಲ ಅಮ್ಮನ ಬಿಟ್ಟು ಇಷ್ಟು ದೂರ ಬರ್ತೀನಿ ಅಂತ. ವಸು ನನಗೆ ತಾಯಿ ಆದ್ರು ಯಾವಾಗ್ಲೂ  ಸ್ನೇಹಿತೆ ಆಗಿ ಜೊತೆಗೆ ಇರ್ತಾ ಇದ್ಲು, ಇದ್ದಾಳೆ ಕೂಡ. ಬಿಟ್ಟು ಇರೋದು ಕಷ್ಟ ಬಟ್ ಬೇರೆ ದಾರಿ ಇಲ್ಲಾ. ಅವಳ ಆಲೋಚನೆಯಲ್ಲೇ ಇದ್ದಾ ನನಗೆ ವಾಸ್ತವಕ್ಕೆ ಕರ್ಕೊಂಡು ಬಂದಿದ್ದು ರೈಲ್ವೆ ಸ್ಟೇಷನ್ ಅಲ್ಲಿ ಸ್ಪೀಕರ್ ಅಲ್ಲಿ ಬರ್ತಾ ಇದ್ದಾ ಧ್ವನಿ. ಲಗೇಜ್ ಎಲ್ಲಾ ತೆಗೆದುಕೊಂಡು ಟ್ರೈನ್ ಇಳಿದು ರೈಲ್ವೆ ಸ್ಟೇಷನ್ ಯಿಂದ ಹೊರಗೆ ಬಂದೆ. ಅದು ಇಂಡಿಯಾದ ಕ್ಯಾಪಿಟಲ್ ದೆಹಲಿ. ರೈಲ್ವೆ ಸ್ಟೇಷನ್ ಹೊರಗೆ ಬಂದು ದೆಹಲಿ ಅಲ್ಲಿ ಕೆಲವು ದಿನಗಳ ಹಿಂದೆ ಪರಿಚಯ ಅದ ಒಬ್ಬನಿಗೆ ಕಾಲ್ ಮಾಡಿದೆ ಅವನು ಕಾಲ್ ಪಿಕ್ ಮಾಡಿ ಮಾತಾಡಿದ ಅವನಿಗೆ ನಾನು ಇದ್ದಾ ಪ್ಲೇಸ್ ಹೇಳಿದೆ, 10 ನಿಮಿಷ ಅಂತ ಹೇಳಿ ಕಾಲ್ ಕಟ್ ಮಾಡಿದ. ಅವನ ಹೆಸರು ದೀಪಕ್ ವರ್ಮಾ ಅಲಿಯಾಸ್ ದೀಪು. ಹೇಳಿದ