ಸಂಜೆ ಕಾಲೇಜ್ ಮುಗಿದ ಮೇಲೆ ಸೀತಾ ನನ್ನ ನೋಡಿ ಮಹಿ ಅವರೇ ಹೊರಡೋಣವಾ ಅಂತ ಕೇಳಿದ್ಲು. ನಾನು ಸೀತಾ ಕಡೆಗೆ ನೋಡಿ ನಿಮ್ ಮನೆ ಅಡ್ರೆಸ್ ಕೊಟ್ಟು ಹೋಗಿ ನಾನು ಹಾಸ್ಟೆಲ್ ಗೆ ಹೋಗಿ ಫ್ರೆಶ್ ಅಪ್ ಆಗಿ ಬರ್ತೀನಿ ಅಂತ ಹೇಳ್ದೆ. ಸೀತಾ,,, ನೀವು ಹೋಗಿ ಫ್ರೆಷ್ ಅಪ್ ಆಗಿ ಟ್ಯಾಕ್ಸಿ ಆಟೋ ಇಡ್ಕೊಂಡು ಬರೋ ಅಷ್ಟೋತ್ತಿಗೆ ರಾತ್ರಿ ಆಗಿರುತ್ತೆ. ನನ್ನ ನಂಬರ್ ತಗೋಳಿ ನೀವು ರೆಡಿ ಆಗಿ ನನಗೆ ಕಾಲ್ ಮಾಡಿ ನನಗೆ ಹೊರಗಡೆ ಸ್ವಲ್ಪ ಕೆಲಸ ಇದೆ ನೀವು ರೆಡಿ ಆಗಿ ಬರೋ ಅಷ್ಟರಲ್ಲಿ ಹೋಗಿ ಬರ್ತೀನಿ ಅಂತ ಹೇಳಿದ್ಲು. ನನ್ನಿಂದ ನಿಮಗೆ ಏನಕ್ಕೆ ತೊಂದ್ರೆ ನೀವು ಆರಾಮಾಗಿ ಹೋಗಿ ನಾನು ಬರ್ತೀನಿ ಅಂತ ಹೇಳ್ದೆ. ಸೀತಾ,, ನನ್ನ ಮಾತಿಗೆ ಕೋಪ ಮಾಡ್ಕೊಂಡು ಹೌದ ಸರ್ ಸರಿ ಹೋಗಿ ನಿಮ್ ಇಷ್ಟ ಅಂತ ಹೇಳಿ ಡ್ರೈವರ್ ಗೆ ಕಾರ್ ತೆಗಿಯೋಕೆ ಹೇಳಿ ಬೈ ಕೂಡ ಹೇಳದೆ