ಸೂಪರ್ ಮಾರ್ಕೆಟ್ ಮುಂದೆ ಜನ ಗುಂಪು ಕಟ್ಟಿಕೊಂಡು ಆಗ್ತಾ ಇರೋ ಗಲಾಟೆ ನಾ ನೋಡ್ತಾ ನಿಂತಿದ್ದಾರೆ. ರುದ್ರೇಶ್,,,, ಕೋಪದಿಂದ ಲೋ ವಿಶ್ವ,, ಮೊದಲು ಒಂದು ಮಾತಡಿ ಇವಾಗ ಪ್ಲೇಟ್ ಬದಲಾಯಿಸ್ತಾ ಇದ್ದಿಯಾ. ನನ್ನ ಮಗನಿಗೆ ಈ ಅಸ್ತಿ ನಾ ಕೊಡ್ತೀನಿ ಅಂತ ಹೇಳಿದ್ದೆ ಅಲ್ವಾ, ಇವಾಗ ನೋಡಿದ್ರೆ, ಕೊಡಲ್ಲ ಅಂತ ಇದ್ದಿಯಾ, ನಾನು ಇಷ್ಟು ದಿನ ಹೋಗ್ಲಿ ಪಾಪ, ಗಲಾಟೆ ಮಾಡೋದು ಬೇಡ, ಕೊಡ್ತಾನೆ ಬಿಡು ಅಂತ ಸುಮ್ನೆ ಇದ್ರೆ. ನೀನು ಇವಾಗ ಪ್ಲೇಟ್ ನೇ ಚೇಂಜ್ ಮಾಡಿಬಿಟ್ಟ ಇದರ ಪರಿಣಾಮ ಬೇರೆ ತರ ಇರುತ್ತೆ ನೋಡ್ಕೋ.ವಿಶ್ವ,,, ಹೌದೋ ಕೊಡ್ತೀನಿ ಅಂತ ಹೇಳಿದ್ದು ನಿನ್ನ ಮಗನಿಗೆ, ನಿನಗಲ್ಲ, ಹೋಗಿ ನಿನ್ನ ಮಗನನ್ನ ಕರ್ಕೊಂಡು ಬಾ, ಅವನು ಕೇಳ್ಲಿ ನಾನ್ ಕೊಡ್ತೀನಿ, ಅದು ಬಿಟ್ಟು ನಿನ್ ಬಂದು ಈ ಅಸ್ತಿ ನಾ ಕೊಡು ಅಂತ ಕೇಳಿದ ತಕ್ಷಣ ಕೊಡೋಕೆ ಇದೇನು ನೀನು ಸಂಪಾದನೆ ಮಾಡಿದ ಅಸ್ತಿ ನಾ. ನಾನು ಕಷ್ಟ ಪಟ್ಟು