ಅಭಿನಯನಾ - 19

  • 150
  • 63

   ಸಾರಿಕಾ ಹೇಳೋದನ್ನ ಕೇಳಿ, SI ಗೆ  ಕೋಪದ ಜೊತೆಗೆ ಮನಸ್ಸಿಗೂ ಸ್ವಲ್ಪ ನೋವಾಗುತ್ತೆ.  ಅಳ್ತಾ ಇರೋ ಸಾರಿಕಾ ನಾ ನೋಡಿ. ನೋಡಿಮ ನಿಮ್ಮ ನೋವು ನನಗೆ ಅರ್ಥ ಆಗುತ್ತೆ.  ನೀವು ಒಂದು ಕಂಪ್ಲೇಂಟ್ ಬರ್ತೀನಿ ಬರೆದು ಕೊಡಿ. ಹಾಗೇ ನೀವು ಇದಕ್ಕೂ ಮೊದಲು ಯಾವ ಸ್ಟೇಷನ್ ಅಲ್ಲಿ ಕಂಪ್ಲೇಂಟ್ ಮಾಡಿದ್ರೋ ಅ ಸ್ಟೇಷನ್ ಬಗ್ಗೆ ಕೂಡ ಒಂದು ಲೇಟರ್ ಬರೆದು ಕೊಡಿ. ಅಂತ ಹೇಳ್ತಾ. ಲೇಡಿ pc ಕಡೆಗೆ ನೋಡಿ. ನೋಡಿ ಇವರನ್ನ ಕರೆದುಕೊಂಡು ಹೋಗಿ ಕಂಪ್ಲೇಂಟ್ ಬರ್ತೀನಿ ಬರೆಸಿಕೊಂಡು, fir ಫೈಲ್ ಮಾಡಿ. ಹಾಗೇ ಇವರನ್ನ ಹಾಸ್ಪಿಟಲ್ ಗೆ ಕರ್ಕೊಂಡು ಹೋಗಿ ಮೆಡಿಕಲ್ ಟೆಸ್ಟ್ ಮಾಡಿಸಿ. ಹೊಟ್ಟೆಲಿ ಇದ್ದಾ ಮಗು ಅಬೋರ್ಟ್ ಅದ ಬಗ್ಗೆ, ಅದರ ಫುಲ್ ಡೀಟೇಲ್ಸ್ ನಾ ತಗೊಂಡು ಬನ್ನಿ. ಅಂತ ಹೇಳಿ ಸಾರಿಕಾ ಕಡೆಗೆ ನೋಡ್ತಾ. ನೋಡಿ ಮೇಡಂ ನೀವಿನ್ನು ಭಯ ಬೀಳೋದಕ್ಕೆ ಹೋಗಬೇಡಿ. ನಾನ್ ನೋಡ್ಕೋತೀನಿ. ನೀವು ನಮ್ ಲೇಡಿ pc ಜೊತೆಗೆ