ಅಭಿನಯನಾ - 23

  • 108

   ಪ್ರಿಯಾ,,, ಸೂಪರ್ ಮಾರ್ಕೆಟ್ ಹತ್ತಿರ ನಿರಂಜನ್ ಮೇಘ ಇಬ್ಬರು ಕೂತು ಮಾತಾಡ್ತಾ ಇರೋದನ್ನ ನೋಡಿ, ಏನೋ ಫ್ಯೂಚರ್ ವೈಫ್ ಬಂದಿದ್ದೆ, ಫ್ರೆಂಡ್ಸ್ ನ ಬಿಟ್ಟು ಬಿಟ್ಟ.ತೇಜು,,, ಅಷ್ಟೇ ಕಣೆ, ಹುಡುಗನ ಲೈಫ್ ಗೆ ಒಂದು ಹುಡುಗಿ ಬರೋವರೆಗೂ ಒಂದು ಲೆಕ್ಕ, ಬಂದಮೇಲೆ ಒಂದು ಲೆಕ್ಕ. ನೆನ್ನೆವರೆಗೂ ಫ್ರೆಂಡ್ಸ್ ಅಂತ ಇದ್ದವನು ಇವಾಗ ನೋಡು, ಅವರನ್ನ ಬಿಟ್ಟು ಹೇಗೆ ಇದ್ದಾನೆ ಅಂತ.ಮೇಘ,,, ಲೇ ಸಾಕ್ ನಿಲ್ಲಿಸ್ರೆ, ಅವರಿಬ್ಬರೂ ಟೆಂಟ್ ಹೌಸ್ ಹತ್ತಿರ ಹೋಗಿದ್ದಾರೆ. ಇವನು ಹೋಗ್ತೀನಿ ಅಂದ ಅಭಿ ನೇ ಒಬ್ಬಳೇ ಇದ್ದಾಳೆ ಜೊತೆಗೆ ಇರು, ತೇಜು ಪ್ರಿಯಾ ಬಂದಮೇಲೆ ಸೂಪರ್ ಮಾರ್ಕೆಟ್ ನ ಓಪನ್ ಮಾಡಿ ಅಂತ ಹೇಳಿ ಹೋದ್ರ, ಅಷ್ಟೇ. ಅದಕ್ಕೆ ನೀವು ಈ ರೀತಿ ಮಾತಾಡ್ತಾ ಇದ್ದೀರಾ.ಪ್ರಿಯಾ,, ಹೌದ. ಆದ್ರು ಪರ್ವಾಗಿಲ್ಲ. ನೀವು ಮಾಡಿದ್ದು ತಪ್ಪು ಅಂತ ಹೇಳಿ. ಲೋ ಮಾತಾಡಿದ್ದು ಸಾಕು, ಎದ್ದು ಹೋಗಿ ಶೇಟರ್ ಓಪನ್ ಮಾಡು ಹೋಗು.ನಿರಂಜನ್,,, ಪ್ರಿಯಾ ತೇಜು ನ ನೋಡಿ