ಏನೋ ಮಚ್ಚಾ ಇಲ್ಲಿ ಬಂದು ಕೂತಿದ್ದೀಯ, ನಿನಗೆ ಅಲ್ಲೇ ಇರು ಅಂತ ಹೇಳ್ದೆ ಅಲ್ವಾ ಅಭಿ,,, ಸ್ವಲ್ಪ ಕೋಪದಿಂದ ಎಲ್ಲಿ ಅ ಲೇಡೀಸ್ ಪಿಜಿ ಪಕ್ಕದಲ್ಲಿ ಇರೋ ಅಂಗಡಿ ಹತ್ತಿರ ನ, ಅಲ್ಲಿಗೆ ಬರ್ತಾ ಇದ್ದಾ ಹುಡುಗೀರು ಎಲ್ಲಾ ನನ್ನ ಒಳ್ಳೆ ಕಳ್ಳನ ತರ ನೋಡ್ತಾ ಇದ್ರು, ಅದು ಅಲ್ಲದೆ ಅ ಅಂಗಡಿ ಓನರ್ ಜಾಸ್ತಿ ಹೊತ್ತು ಇಲ್ಲಿ ನಿಲ್ಲಬೇಡಿ ಹೋಗಿ ಅಂತ ಅವಾಜ್ ಹಾಕಿದ್ಲು. ಮಗನೆ ನಿನ್ನ ಲವರ್ ನ ನಿನ್ ನೋಡೋಕೆ ನಿನ್ ಜೊತೆಗೆ ನಾನ್ ಬಂದು ನಾನ್ ಉಗಿಸಿಕೊಂಡೆ. ಶೇಖರ್,,, ಬಿಡು ಮಚ್ಚಾ ಫ್ರೆಂಡ್ ಗೆ ಇಷ್ಟು ಮಾತ್ರ ಹೆಲ್ಪ್ ಮಾಡೋಕೆ ಆಗಲ್ವಾ. ಸರಿ ಬಾ ಹೋಗೋಣ ಅಂತ ಹೇಳಿ ಇಬ್ಬರು ಬೈಕ್ ಅಲ್ಲಿ ಅಲ್ಲಿಂದ ಹೊರಟರು. ಮನೆಗೆ ಬಂದ ಅಭಿ ನ ನೋಡಿ, ನಂದಿನಿ ಯಾಕೋ ಕೆಲಸಕ್ಕೆ ಹೋಗಿಲ್ವಾ..ಅಭಿ,,, ನೈಟ್ ಶಿಫ್ಟ್ ಹೋಗಬೇಕು ನಂದಿನಿ,,, ಮತ್ತೆ ಇಷ್ಟೋತ್ತು ಎಲ್ಲಿ ಹೋಗಿದ್ದೆ.ಅಭಿ,,, ಫ್ರೆಂಡ್ ಜೊತೆ ಹೊರಗಡೆ ಹೋಗಿದ್ದೆ.ನಂದಿನಿ,,, ಸರಿ ಹೋಗಿ ತಿಂದು