ಅಭಿನಯನಾ - 29

  • 81

   ಅಭಿ ಶೇಖರ್ ಚೈತ್ರ ಸಾರಿಕ ನಾಲಕ್ಕು ಜನ ಥೀಯೇಟರ್ ಒಳಗೆ ಬರ್ತಾರೆ. ನಾಲಕ್ಕು ಜನ ಅವರವರ ಸೀಟ್ ಅಲ್ಲಿ ಕೂತ್ಕೋತಾರೆ. ಮೂವಿ ಸ್ಟಾರ್ಟ್ ಆಗುತ್ತೆ. ಸಾರಿಕ ಪಕ್ಕದಲ್ಲಿ ಅಭಿ ಕೂತಿರ್ತಾನೆ ಅಭಿ ಪಕ್ಕದಲ್ಲಿ ಸೀಟ್ ಖಾಲಿ ಇರುತ್ತೆ. 15 ನಿಮಿಷ ನೋಡಿ ಯಾರು ಬಂದಿಲ್ಲ ಅಂತ ಹೇಳಿ ಅಭಿ ಹೋಗಿ ಅ ಖಾಲಿ ಸೀಟ್ ಅಲ್ಲಿ ಹೋಗಿ ಕುತ್ಕೊಂಡು ಮೂವಿ ನೋಡ್ತಾ ಇರ್ತಾನೆ. ಕೆಲವು ನಿಮಿಷಗಳ ನಂತರ ಸಾರಿಕ ಅವಳು ಕೂತಿದ್ದ ಸೀಟ್ ನ ಬಿಟ್ಟು ಬಂದು ಅಭಿ ಕೂತಿದ್ದ ಸೀಟ್ ಗೆ ಬಂದು ಕೂತ್ಕೋತಾಳೆ. ಅಭಿ,,, ಯಾಕ್ ಮೇಡಂ ಅಲ್ಲಿ ಸೀಟ್ ಚೆನ್ನಾಗಿ ಇಲ್ವಾ..ಸಾರಿಕ,,, ಸೀಟ್ ಏನೋ ಚೆನ್ನಾಗಿ ಇದೆ, ಬಟ್ ನನಗೆ ಕಂಫರ್ಟ್ ಫೀಲ್ ಆಗಿಲ್ಲ ಅದಕ್ಕೆ ಇಲ್ಲಿಗೆ ಬಂದೆ, ನೀವ್ ಏನಕ್ಕೆ ಎದ್ದು ಈ ಸೀಟ್ ಗೆ ಬಂದ್ರಿ.ಅಭಿ,,, ಅದ ಹಾಗೇ ಸುಮ್ನೆ ಅಂತ ಹೇಳ್ತಾ ಮೂವಿ ನೋಡ್ತಾ ನೇ.ಸಾರಿಕ,,, ಅಭಿ ನ ನೋಡ್ತಾ ಐಮ್ ಸಾರೀ.ಅಭಿ,,,