ಮಹಿ - 47

      ಸೀತಾ ಅವರ ಮನೇಲಿ ಫ್ಯಾಮಿಲಿ ಅವರು ಮಾತಾಡ್ತಾ ಇದ್ರೆ ನನಗೆ ಏನ್ ಕೆಲಸ ಅಂತ ಅನ್ಕೊಂಡು, ಸೀದಾ ಬೈಕ್ ಅಲ್ಲಿ  ಟೀ ಶಾಪ್ ಹತ್ತಿರ ಬಂದು ಒಂದು ಟೀ ಹೇಳಿ, ಸಿಗರೇಟ್ ಗೆ ಬೆಂಕಿ ನಾ ಹಚ್ಚಿಕೊಂಡು  ಕೈಗೆ ಟೀ ಕಪ್ ನಾ ತೆಗೆದುಕೊಂಡು  ಬಂದು ಒಂದು ಸೈಡ್ ಕೂತು, ಆಲೋಚನೆ ಮಾಡೋಕೆ ಶುರು ಮಾಡಿದೆ,   ಅಲ್ಲ  ಸೀತಾ ಮಾವ ಮಗನನ್ನ ಒಂದು ಮಾತು ಕೇಳದೆ ನೆರವಾಗಿ ಮನೆಗೆ ಬಂದು , ಮದುವೆ ಪ್ರಸ್ತಾಪ ಏನಕ್ಕೆ ಮಾಡಿದ,  ನನ್ನ ನೋಡಿದಾಗಿಂದ ಲೋಕೇಶ್ ಅವರ ಮುಖದಲ್ಲಿ ಏನೋ ಹೇಳೋಕೆ ಹಾಗದೆ ಇರೋ ರೀತಿ ಅವರ ಭಾವನೆಗಳು ಇತ್ತು,  ಭುವನ್ ರಾಶಿ ಬಗ್ಗೆ ಹೇಳಿದ ಮೇಲೆ, ಅವರ ಮಾತಲ್ಲಿ ಇದ್ದಾ ಕೂಲ್ನೆಸ್ ಅವರ ಕಣ್ಣಲ್ಲಿ ಇದ್ದಿಲ್ಲಾ..  ಅಂದ್ರೆ ಪಕ್ಕ ಇದೆಲ್ಲಾ ಪ್ಲಾನ್ ಮಾಡ್ಕೊಂಡೆ ಬಂದಿರೋದು. ತಾತ ಈ ಮ್ಯಾಟರ್ ಗೆ ಎಂಟ್ರಿ ಆದಮೇಲೆ ಅವರ ಪ್ಲಾನ್ ವರ್ಕ್ ಆಗಲ್ಲಾ ಅಂತ