ಮನೆ ಡೋರ್ ಬೆಲ್ ಅದ ಸದ್ದಿಗೆ ಒಬ್ಬ ವ್ಯಕ್ತಿ ಬಂದು ಡೋರ್ ನಾ ಓಪನ್ ಮಾಡಿ, ಎದುರುಗಡೆ ನಿಂತಿದ್ದ ಹುಡುಗಿ ನಾ ನೋಡಿ, ಹಾಯ್ ಖುಷಿ ಹೇಗಿದ್ದೀಯ? ಅಂತ ಕೇಳ್ತಾರೆ, ಖುಷಿ ಅವರನ್ನ ನೋಡಿ ನಾನ್ ಚೆನ್ನಾಗಿ ಇದ್ದೀನಿ ಗ್ರಾಂಡ್ ಪಾ, ನೀವ್ ಹೇಗಿದ್ದೀರ? ಯಾವಾಗ್ ಬಂದ್ರಿ ನಾಸಿಕ್ ಯಿಂದ ಅಂತ ಕೇಳ್ತಾಳೆ. ನಾನ್ ಸೂಪರ್ ಖುಷಿ ಬಾ ಒಳಗೆ ಅಂತ ಹೇಳಿ ಅವಳನ್ನ ಮನೆ ಒಳಗೆ ಕರೆದು ಡೋರ್ ಕ್ಲೋಸ್ ಮಾಡಿ, ಇಬ್ರು ಹಾಲ್ ಗೆ ಬರ್ತಾರೆ, ಖುಷಿ ಗ್ರಾಂಡ್ ಮಾ ನಾ ನೋಡಿ ಅವರ ಜೊತೆಗೆ ಮಾತಾಡಿಕೊಂಡು, ಗುಂಜಾಲ್ ಎಲ್ಲಿ ಅಂತ ಕೇಳಿ ಅವರಿಗೆ ಮತ್ತೆ ಸಿಗ್ತೀನಿ ಅಂತ ಹೇಳಿ ಗುಂಜಾಲ್ ರೂಮ್ ಕಡೆ ಬರ್ತಾಳೆ, ಖುಷಿ ಗುಂಜಾಲ್ ರೂಮ್ ಡೋರ್ ಓಪನ್ ಮಾಡಿ, ಒಳಗೆ ಬರ್ತಾಳೆ, ರೂಮ್ ಅಲ್ಲಿ ಎಲ್ಲೂ ಕಾಣಿಸೋದಿಲ್ಲ, ಎಲ್ಲಿ ಹೋದ್ಲು ಹೋದ್ಲು ಅಂತ ನೋಡ್ತಾ ಇರೋವಾಗ ರೂಮ್ ಬಾಲ್ಕೋನಿ ಕಡೆಯಿಂದ ಒಂದು