ಮಧ್ಯರಾತ್ರಿ 12:30. ರಾಹುಲ್ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿ ಸ್ವಲ್ಪ ಡ್ರಿಂಕ್ಸ್ ಮಾಡಿ ಕಾರ್ ಹತ್ರ ಬರ್ತಾನೆ ಹಾಗೆ ಫ್ರೆಂಡ್ಸ್ಗೆಲ್ಲ ಬೈ ಹೇಳಿ ಕಾರ್ ಸ್ಟಾರ್ಟ್ ಮಾಡ್ತಾನೆ ಅಷ್ಟರಲ್ಲಿ ಇನ್ನೊಬ್ಬ ಫ್ರೆಂಡ್ ಪ್ರಶಾಂತ್ ಮಚ್ಚಾ ನನ್ನ ಮನೆಗೆ ಡ್ರಾಪ್ ಮಾಡೋ ಅಂದಾಗ ಅಲ್ರೆಡಿ ಟೈಮ್ ಆಗಿದೆ ಇವಾಗ ನಿನ್ನ ಬಿಟ್ಟು ನಾನು ಮನೆಗೆ ಹೋಗೋಷ್ಟೋತಿಗೆ ಇನ್ನು ಲೇಟ್ ಆಗುತ್ತೆ ಮಚ್ಚಾ ಮನೆ ಕೂಡ ದೂರ ಇದೆ ಗೊತ್ತಲಾ, ಪ್ರಶಾಂತ್ ಸರಿ ಆಯ್ತು ನಿನ್ ಹೊರಡು ನಾನು ಅನಿಲ್ ಹತ್ರ ಡ್ರಾಪ್ ತಗಂತಿನಿ ಅಂತಾ ಹೇಳಿದಾಗ ರಾಹುಲ್ ಹೋಗ್ಲಿ ಬಾ ನಾನೆ ಡ್ರಾಪ್ ಮಾಡ್ತೀನಿ ಗಾಡಿ ಹತ್ತು , , ಇಬ್ಬರು ಹೊರಡುತ್ತಾರೆ ಪ್ರಶಾಂತನ ಮನೆ ಬರುತ್ತೆ ಓಯ್ ಗಾಡಿ ನಿಲ್ಸು ಎಲ್ಲಿ ನಿನ್ ಮನೆಗೆ ಕರೆದುಕೊಂಡು ಹೊಕ್ತಿಯಾ ರಾಹುಲ್ ನಗಾಡುತ್ತ ನೀನು ಬರ್ತೀನಿ ಅಂದ್ರೆ ಇವಾಗಲೇ ಹೋಗೋಣ ಅದಕ್ಕೆ ಪ್ರಶಾಂತ್ ಬೇಡ ಇವತ್ತು ಸ್ವಲ್ಪ ಜಾಸ್ತಿ ಆಗಿದೆ ನೆಸ್ಟ್