ವ್ಯೋಮ - 2

  • 312
  • 156

ಜನಗಳು ಓಡಾಡೋ ಹೆಜ್ಜೆಗಳ ಸದ್ದು, ಜೊತೆಗೆ ಮಾತಿನ ಸದ್ದು, ಇದು ಸಾಲದು ಅಂತ ವಾಹನಗಳ ಶಬ್ದ,  ಇಂತ ಶಬ್ದ ದಲ್ಲೂ ಒಬ್ಬ ವ್ಯಕ್ತಿ ಆರಾಮಾಗಿ ಬಸ್ ಅಲ್ಲಿ ನಿದ್ದೆ ಮಾಡ್ತಾ ಇರ್ತಾನೆ...ಬಸ್ ಕಂಡಕ್ಟರ್ ಮಲಗಿರೋ ವ್ಯಕ್ತಿ ನಾ ನೋಡಿ,, ಹಲೋ ಮಿಸ್ಟರ್ ಎದ್ದೇಳಿ ಇದೆ ಕೊನೆ ಸ್ಟಾಪ್ ಅಂತ ಅವನನ್ನ ತಟ್ಟಿಸಿ ಎಬ್ಬಿಸ್ತಾರೆ. ಅ ವ್ಯಕ್ತಿ  ಎದ್ದು ಅವನ ಬ್ಯಾಗ್ ತಗೊಂಡು,  ಒಂದು ಚೀಟಿ ನಾ ಕಂಡಕ್ಟರ್ ಗೆ ತೋರಿಸಿ, ಸರ್ ಈ ಅಡ್ರೆಸ್ ಗೆ ಹೇಗೆ ಹೋಗಬೇಕು ಅಂತ ಕೇಳ್ತಾನೆ..ಕಂಡಕ್ಟರ್ ಸಿಟಿಗೆ ಹೊಸಬ ನಾ?ಹೌದು ಸರ್..ಕಂಡಕ್ಟರ್ ಮೇಲಿಂದ ಕೆಳಕ್ಕೆ ಒಂದು ಸಲ ನೋಡಿ.  ಹುಷಾರು ಸಿಟಿ  ಉದ್ದಾರ ನು ಮಾಡುತ್ತೆ ಜೊತೆಗೆ ಹಾಳು ಕೂಡ ಮಾಡುತ್ತೆ.  ಎರಡು ನಿನ್ನ ಕೈಲೇ ಇರೋದು ಅಂತಹೇಳಿ, ಹೇಗೆ ಹೋಗಬೇಕು ಅಂತ ಹೇಳಿ ಕಳಿಸ್ತಾನೆ.ಥ್ಯಾಂಕ್ಸ್ ಸರ್ ಅಂತ ಹೇಳಿ  ಬಸ್ ಇಳಿದು ಹೊರಗಡೆ ಹೋಗ್ತಾನೆ.ನಂತರ ಇನ್ನೊಂದು ಬಸ್ ನಾ ಹತ್ತಿ ಅಲ್ಲಿಂದ ಹೊರಟು ಅಡ್ರೆಸ್