ವ್ಯೋಮ - 3

ಸಿಯಾ ಋಷಿತ್ ಜೊತೆಗೆ ಸ್ಟಾಫ್ ಆಫೀಸ್ ಗೆ ಬರ್ತಾಳೆ. ಅಲ್ಲಿ ಇದ್ದವರೆಲ್ಲ ಋಷಿತ್ ನಾ ನೋಡಿ ಯಾರು ಅನ್ನೋ ಹಾಗೇ ನೋಡ್ತಾರೆ.ಸಿಯಾ,,, ಋಷಿತ್ ಇದೆ ಸ್ಟಾಫ್ ಆಫೀಸ್, ಅದು ನಿನ್ನ ಡೆಸ್ಕ್.  ಅವರು ನಿನ್ನ ಅಸಿಸ್ಟೆಂಟ್, ವರ್ಣಿಕಾ, ಸುಹಾನಿ. ಅಂತ ಹೇಳಿ  ಇಬ್ಬರನ್ನು ನೋಡಿ ಇವರು ಋಷಿತ್ ಅಂತ ಫೈನಾನ್ಸ್ ಹೆಡ್.  ಇಬ್ಬರು ಶಾಕ್ ಆಗಿ ಫೈನಾನ್ಸ್ ಹೆಡ್ ಹಾ? ಸುಹಾನಿ,,, ವರ್ಣಿಕಾ ನಾ ನೋಡಿ, ಮೆಲ್ಲಗೆ ಏನೇ  ಮೊದಲು ಇದ್ದವನು ಮುದುಕ ಆಗಿದ್ರು  ನಮಗೆ ಕಾಟ ಕೊಡ್ತಾ ಇದ್ದಾ. ಈಗ  ಹೊಸಬ ಬಂದಿದ್ದಾನೆ.ವರ್ಣಿಕಾ,, ಲೇ ಎಲ್ಲರೂ ಹಾಗೇ ಇರೋದಿಲ್ಲ ನೀನು ಸ್ವಲ್ಪ ಸುಮ್ನೆ ಇರ್ತೀಯಾ ಅಂತ ಹೇಳಿ ಎದ್ದು. ಹಾಯ್ ಋಷಿತ್, ಐಮ್ ವರ್ಣಿಕಾ, ಇವಳು ಸುಹಾನಿ. ಋಷಿತ್ ಇಬ್ಬರಿಗೂ ಹಾಯ್ ಮಾಡ್ತಾನೆ.ಸಿಯಾ,,, ಅವರು ಮಾರ್ಕೆಟಿಂಗ್ ಡಿಪಾರ್ಟ್ಮೆಂಟ್, ಅವರು ಸೇಲ್ಸ್ ಡಿಪಾರ್ಟ್ಮೆಂಟ್,  ಅವರು ಬಿಲ್ಲಿಂಗ್ ಡಿಪಾರ್ಟ್ಮೆಂಟ್ ಹೆಡ್ ಅಮೀರಾ , ಅವರು, ಅಡ್ಮಿನ್ ಡಿಪಾರ್ಟ್ಮೆಂಟ್,  ಅವರು ಫ್ಲೋರ್ ಮ್ಯಾನೇಜರ್ ಟೀಂ ಹೆಡ್,  ಅರವ್.    ಟೀಂ ಲೀಡರ್