ನಾ ಕಾಯುತಿರುವೆ ನಿನಗಾಗಿ - 1

(139)
  • 2k
  • 1
  • 543

 ಮೀರಾ ಮತ್ತು ಅವಳ ಸ್ನೇಹಿತೆಯರಾದ ಸಾರಾ ಮತ್ತು ಲಾಸ್ಯ ಕೇಕ್ ತಗೊಂಡು ಬರ್ತಾ ಇರ್ತಾರೆ ಮೀರಾ ಅವರನ್ನು ನೋಡಿ ಮೀರಾ: Hi ನಾನು ಇಲ್ಲಿ ಇದ್ದೆನಿ and ಕೇಕ್ ತಂದಿದಕ್ಕೆ ಥ್ಯಾಂಕ್ಸ್ ಸಾರಾ: ನಮಗೆ ಗೊತ್ತು once again Happy Birthday ಮೀರಾಮೀರಾ: Thank you so much ಲಾಸ್ಯ: ಬನ್ನಿ ಕೇಕ್ ಕಟ್ ಮಾಡಿಸೋನಾ ಸಾರಾ:ಅಣ್ಣ ಒಂದು ಫೋಟೋ ತಗಿತಿರಾ (ಅವನ ಹೆಸರು ಪ್ರವೀಣ್ ಅವ್ನು ಒಬ್ಬ ಫೋಟೋಗ್ರಾಫರ್ ಮೈಸೂರು ಅರಮನೆ ಅತ್ರ )ಪ್ರವೀಣ್: ಸರಿ ಬನ್ನಿ ತೇಗಿತಿನಿ (ಛಾಯಾಚಿತ್ರ ತೆಗೆದ ನಂತಾರ)ಲಾಸ್ಯ: ಧನ್ಯವಾದಗಳು ಅಣ್ಣಾ ಪ್ರವೀಣ್:ಹೈ ನಾನ್ ಹೆಸರು ಪ್ರವೀಣ್ ನಿಮ್ ಹೆಸರೇನು ಮತ್ತು ಇವತ್ ನಿಮ್ಮ ಹುಟ್ಟುಹಬ್ಬ ನಾ ಮೀರಾ :ಹೈ ನಾನ್ ಹೆಸರು ಮೀರಾ ಮತ್ತು ಇವತ್ ನಾನ್ ಹುಟ್ಟುಹಬ್ಬ ಪ್ರವೀಣ್: ಹುಟ್ಟುಹಬ್ಬದ ಶುಭಾಶಯಗಳು ಮೀರಾಮೀರಾ: ಧನ್ಯವಾದಗಳು ಪ್ರವೀಣ್ ಪ್ರವೀಣ್ : ಮುಂದಿನ ವರ್ಷ ಕೂಡ ಬರ್ತೀರಾ ಅಲ್ವಾ ಮೀರಾ:ಹೌದು ಬರ್ತೀನಿ ಯಾಕೆ ?ಪ್ರವೀಣ್:ಮುಂದಿನ ವರ್ಷ ಕೂಡ ನಾನು ಇಲ್ಲೇ ಇರ್ತಿನಿ ಕಾಯ್ತಾ ಇರ್ತೀನಿ ನಿಮಗೋಸ್ಕರ ಮೀರಾ: ಸರಿ ಲಾಸ್ಯ :ಮೀರಾ ಬಸ್ ಬಂತು