ನನ್ನವಳು...? - 1

  • 534
  • 171

       ಸಂಜಯ್ ನಮ್ಮ ಈ ಕಥೆಯ ನಾಯಕ .ಶ್ರೀಮಂತ ವ್ಯಕ್ತಿ ಆದರೆ ಉದಾರ ಸ್ವಭಾವ ಅವನದ್ದು.     ಮೀರಾ ಈ ಕಥೆಯ ನಾಯಕಿ .ನಮ್ಮ ಸಂಜಯ್ ನಾ ಮುದ್ದಿನ ಪ್ರಿಯತಮೆ.                     ಮೀರಾ ಇವಳಿಗೆ ತಂದೆ ತಾಯಿ ಯಾರೂ ಇಲ್ಲ .ಇವಳು ಸಂಜಯ್ ನಾ ಮನೆಯಲ್ಲೇ ಇರ್ತಾಳೆ ಅವನ ಮನೆಯಲ್ಲಿ ಸಂಜಯ್ ತಂದೆ ರಮೇಶ್ ,ತಾಯಿ ಪರಿಮಳ ಅವನ ತಂಗಿ ಜಾನ್ವಿ ಅವನ ಅಣ್ಣ ಪ್ರವೀಣ್ ಅತ್ತಿಗೆ ಪಾವನಿ ಇವರದ್ದು ದೊಡ್ಡ ಕುಟುಂಬ             ಮೀರಾ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಾ ಇರುತ್ತಾಳೆ.ಅಷ್ಟರಲ್ಲಿ ಸಂಜು ಅವಳನ್ನು  ಕೂಗುತ್ತಾನೆ.  "ಹೇ ಬೇಗ ಬಾರೆ ಎಷ್ಟೊತ್ತ್ ಮಾಡ್ತೀಯ ನನಗೆ ಟೈಮ್ ಆಗ್ತಾ ಇದೆ."    "ಹಾ ಬಂದೇ ಮಾಮ."ಎಂದು ಭಯದಲ್ಲೇ ಹೇಳಿ ಅಡುಗೆ ಮನೆಯಿಂದ ಹೊರ ಬರುತ್ತಾಳೆ.     ಅವಳನ್ನು ನೋಡಿದ ಅವನು "ಇಷ್ಟೊತ್ತು ಬೇಕ ನಿಂಗೆ."