Saarike - 3 by Shrathi J in Kannada Thriller PDF

ಸಾರಿಕೆ - 3

Shrathi J Matrubharti Verified by Kannada Thriller

ಸಾರಿಕೆ ಮರುದಿವಸ ಮಧ್ಯಹ್ನದ ಹೊತ್ತಿಗೆ ಕಣ್ಣು ತೆರೆದಳು . ಅಲ್ಲೇ ಹತ್ತಿರದಲ್ಲಿ ನಿಂತು ಅವಳ ಪ್ರಜ್ಞೆ ಬರುವುದಕ್ಕಾಗಿ ಕಾಯುತ್ತಿದ್ದ ವ್ಯಕ್ತಿ ಅದನ್ನು ನೋಡಿ ಮೃದು ಧ್ವನಿಯಲ್ಲಿ " ಇಷ್ಟು ಹೊತ್ತು ಬೇಕಾಯಿತಾ ಎದ್ದೇಳಲು" ಎಂಬ ದ್ವನಿ ಅವಳ ಕಿವಿಗಳಿಗೆ ಸುಳಿದ ಹಾಗೆ ಅನಿಸಿತು . ದ್ವನಿ ಬಂದ ಕಡೆಗೆ ಸಾರಿಕೆ ನೋಡಿದಳು , ಅಲ್ಲಿ ...Read More