Saarike - 4 by Shrathi J in Kannada Thriller PDF

ಸಾರಿಕೆ - 4

Shrathi J Matrubharti Verified by Kannada Thriller

ಸ್ವಲ್ಪ ಹೊತ್ತು ಮಲಗಿ ಎದೇಳುವಾಗ ಅವಳ ಕಿರು ಬೆರಳುಗಳು ಉರಿಯಲು ಶುರುವಾಗುತ್ತದೆ . ಅವಳು ಎದ್ದು ಕುಳಿತು ಏನಾಯಿತೆಂದು ಬೆರಳನ್ನು ಉಜ್ಜುತ್ತಾಳೆ ಆಗ ಅವಳ ಕೈಯಲ್ಲಿ ಒಂದು ಉಂಗುರ ಪ್ರತ್ಯಕ್ಷವಾಗುತ್ತದೆ , ಅದರಿಂದ ಒಂದು ಕಮಲದ ಹೂ ಹೊರಗೆ ಬರ್ತ್ತದೆ .ಸಾರಿಕೆಗೆ ಅಚ್ಚರಿಯಾಗುತ್ತದೆ , ಆ ಹೂ ಗಾಳಿಯಲ್ಲಿ ತೇಲುತ್ತಾ ಇತ್ತು ಮತ್ತು ಆ ...Read More