Saarike - 5 by Shrathi J in Kannada Thriller PDF

ಸಾರಿಕೆ - 5

Shrathi J Matrubharti Verified by Kannada Thriller

ನನ್ನ ಪ್ರೀತಿಯೇನಾ ನಿನ್ನ ಮನಕ್ಕೆ ಹತ್ತಿರದವನು , ಹಿಂದೊಮ್ಮೆ ನಿನ್ನನೇ ಬಳ್ಳಿಯಂತೆ ಸುತ್ತಿಕೊಂಡಿದ್ದೆ . ಆದರೆ ನಾ ಮಾಡಿದ ನೀರ್ಲಕ್ಷದಿಂದ ಈ ದಿನ ನಿನ್ನಿಂದ ಇನ್ನು ಹತ್ತಿರವಾಗದಷ್ಟು ದೂರವಾಗಿದ್ದೆನೆ . ಅಂದು ನಿನ್ನ ಸಾವು ನಿಶ್ಚಯವಾಗಿರಲಿಲ್ಲ ಆದರು ನನ್ನ ಪ್ರೀತಿಯ ಅಮಲಿನಲ್ಲಿ ನೀ ಸಾವಿಗೆ ಮುತ್ತಿಕ್ಕಿದೆ . ಈಗ ನಿನಗೆ ಮತ್ತೊಂದು ವಿಷಯಕ್ಕೆ ಕೇಳಿಕೊಳ್ಳುತ್ತಿದ್ದೇನೆ ...Read More