Midnight Highway: The Ghost Hitchhiker - 2 book and story is written by Matiq in Kannada . This story is getting good reader response on Matrubharti app and web since it is published free to read for all readers online. Midnight Highway: The Ghost Hitchhiker - 2 is also popular in Horror Stories in Kannada and it is receiving from online readers very fast. Signup now to get access to this story. ಮಧ್ಯರಾತ್ರಿ ಹೈವೇಯಲ್ಲಿ ಲಿಫ್ಟ್ ಕೇಳಿದ ಆ ಭೂತ… - 2 Matiq by Kannada Horror Stories 975 Downloads 2.7k Views Writen by Matiq Category Horror Stories Read Full Story Download on Mobile Description ಹೈವೇ ಮತ್ತೆ ಸಂಪೂರ್ಣ ಕತ್ತಲೆಯಲ್ಲೇ ಮುಳುಗಿತ್ತು.ಕಾರಿನ ಹೆಡ್ಲೈಟ್ ಹಠಾತ್ ಆಫ್ ಆದ ಕ್ಷಣದಲ್ಲಿ ರಾಹುಲ್ ಹೃದಯ ಬಡಿತವೇ ನಿಂತಂತೆ ಆಯಿತು. ಅವನು ತಕ್ಷಣ ಬ್ರೇಕ್ ಒತ್ತಿದ. ಕಾರು ರಸ್ತೆ ಮಧ್ಯದಲ್ಲೇ ನಿಂತಿತು.ಸುತ್ತಲೂ ಸಂಪೂರ್ಣ ಮೌನ.ಗಾಳಿ ಮಾತ್ರ ಜೋರಾಗಿ ಬೀಸುತ್ತಿತ್ತು. ಕಾಡಿನ ಮರಗಳು ಒದೆಯುವ ಶಬ್ದ ಕೇಳಿಸುತ್ತಿತ್ತು.ರಾಹುಲ್ ಕೈಗಳು ನಡುಗುತ್ತಿವೆ. ಉಸಿರು ವೇಗವಾಗಿ ಬರುತ್ತಿದೆ.ಕೆಲವೇ ಕ್ಷಣಗಳ ಹಿಂದೆ ಅವನು ರಿಯರ್ ವ್ಯೂ ಮಿರರ್ನಲ್ಲಿ ಕಂಡ ದೃಶ್ಯ ಅವನ ಮೆದುಳಿನಲ್ಲಿ ಮತ್ತೆ ಮತ್ತೆ ಮೂಡುತ್ತಿತ್ತು.ರಾಹುಲ್ ಮತ್ತೇ ಕಾರನ್ನು ವೇಗವಾಗಿ ಓಡಿಸುತ್ತಿದ್ದ. ಅವನ ಹೃದಯ ಇನ್ನೂ ಜೋರಾಗಿ ಬಡಿತ ಹೊಡೆಯುತ್ತಿತ್ತು. ಕೆಲವೇ ಕ್ಷಣಗಳ ಹಿಂದೆ ರಿಯರ್ ವ್ಯೂ ಮಿರರ್ನಲ್ಲಿ ಕಂಡ ಆ ಭಯಾನಕ ದೃಶ್ಯ ಅವನ ಮನಸ್ಸಿನಿಂದ ಹೋಗುತ್ತಿರಲಿಲ್ಲ.ಮನಸಲ್ಲೇ ನೆನಪಿಗೆ ಬರೋ ದೇವರನೆಲ್ಲ ನೆನೆಸಿಕೊಂಡು ಕಾಪಾಡಪ್ಪ ತಂದೆ ನಾನೇನಾದರೂ ತಪ್ಪು ಮಾಡಿದ್ರೆ ನನ್ನ ಕ್ಷಮಿಸಿ ನನ್ನ ಕಾಪಾಡು ಎನ್ನುತ್ತಿದ್ದಂತೆ ಅವನು ಮೆಲ್ಲಗೆ ರಿಯರ್ ವ್ಯೂ ಮಿರರ್ ನ ನೋಡುತ್ತಾನೆಅದೇ ಹೆಂಗಸು… ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದಳು.ಅವಳ Novels ಮಧ್ಯರಾತ್ರಿ ಹೈವೇಯಲ್ಲಿ ಲಿಫ್ಟ್ ಕೇಳಿದ ಆ ಭೂತ… ಮಧ್ಯರಾತ್ರಿ 12:30. ರಾಹುಲ್ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿ ಸ್ವಲ್ಪ ಡ್ರಿಂಕ್ಸ್ ಮಾಡಿ ಕಾರ್ ಹತ್ರ ಬರ್ತಾನೆ ಹಾಗೆ ಫ್ರೆಂಡ್ಸ್ಗೆಲ್ಲ ಬೈ ಹೇಳಿ ಕಾರ್ ಸ್ಟಾರ್ಟ್ ಮಾಡ್ತಾನೆ ಅಷ್ಟರಲ್... More Likes This ಮಧ್ಯರಾತ್ರಿ ಹೈವೇಯಲ್ಲಿ ಲಿಫ್ಟ್ ಕೇಳಿದ ಆ ಭೂತ… - 1 by Matiq ಏಕಾಂಗಿ ಪಯಣ by Saandeep Joshi More Interesting Options Kannada Short Stories Kannada Spiritual Stories Kannada Fiction Stories Kannada Motivational Stories Kannada Classic Stories Kannada Children Stories Kannada Comedy stories Kannada Magazine Kannada Poems Kannada Travel stories Kannada Women Focused Kannada Drama Kannada Love Stories Kannada Detective stories Kannada Moral Stories Kannada Adventure Stories Kannada Human Science Kannada Philosophy Kannada Health Kannada Biography Kannada Cooking Recipe Kannada Letter Kannada Horror Stories Kannada Film Reviews Kannada Mythological Stories Kannada Book Reviews Kannada Thriller Kannada Science-Fiction Kannada Business Kannada Sports Kannada Animals Kannada Astrology Kannada Science Kannada Anything Kannada Crime Stories