ಮೈತ್ರಿ ತುಂಬಾ ಮುದ್ದಾದ ಹುಡುಗಿ ಯಾರಿಗೂ ಅಂಜೋದಿಲ್ಲ.17/03/2026 ಇವತ್ತು ಇವಳ ಹುಟ್ಟಿದ ಹಬ್ಬ ಅವಳ ಅಮ್ಮ ಅವಳಿಗೆ ವಿಶ್ ಮಾಡುತ್ತಾರೆ. ಅವಳ್ ತಂಗಿ ನಿಹಾರಿಕ ಕೂಡ ಅವರಿಗೆ ವಿಶ್ ಮಾಡುತ್ತಾಳೆ. ಮೈತ್ರಿಗೆ ಅಪ್ಪ ಇರಲ್ಲ ಇವಳು ಚಿಕ್ಕ ವಯಸ್ಸಿನಲ್ಲೇ ಇರಬೇಕಾದರೆ ತೀರಿಕೊಳ್ಳುತ್ತಾರೆ. ಇವರ ಅಮ್ಮ ಇಬ್ಬರನ್ನು ಸಾಕುತ್ತಾರೆ. ಇವಳಿಗೆ ಸ್ಕಾಲರ್ಶಿಪ್ ಇಂದ ದೊಡ್ಡ ಸೀಟ್ ಕಾಲೇಜಿನಲ್ಲಿ ಸಿಗುತ್ತದೆ. ಇವಳ ತಂಗಿ ಸೈನ್ಸ್ ಓದುತ್ತಾ ಇರುತ್ತಾಳೆ. ಇವಳಿಗೆ ಕೆಲಸ ಸಿಕ್ಕಾಗ ಇವಳ ಮದುವೆ ಮಾಡಬೇಕು ಎಂದು ಇವಳ ಅಮ್ಮ ಯೋಚಿಸುತ್ತಿರುತ್ತಾರೆ. ಇವಳ ಸ್ಕಾಲರ್ಶಿಪ್ ಇಂದ ಮನೆಯಲ್ಲಿ ಪ್ರಾಬ್ಲಮ್ ಇರುವುದಿಲ್ಲ. ಇದು ನಮ್ಮ ಕಥೆಯ ನಾಯಕಿಯ ಪರಿಚಯ.
ಮೈತ್ರಿ ಬೆಳಿಗ್ಗೆ ತುಂಬಾ ಖುಷಿಯಿಂದ ಮನೆ ಬಿಟ್ಟು ಬಸ್ ಸ್ಟಾಂಡ್ ಕಡೆಗೆ ಬರುತ್ತಾಳೆ .
ಬರುವಾಗ ಒಂದು ಕಾರ್ ಗೆ ಮಿಸ್ ಆಗಿ ಅಡ್ಡ ನುಗ್ಬಿಡ್ತಾಳೆ.
ಕಾರಿಂದೆಬ್ರು ವ್ಯಕ್ತಿಗಳು ಇಳಿತಾರೆ ಒಬ್ಬ ಆದಿತ್ಯ .
ಆದಿತ್ಯ ಶ್ರೀಮಂತರ ಮನೆ ಹುಡುಗ. ಇವನು ತುಂಬಾ ಸ್ಮಾರ್ಟ್ ಹ್ಯಾಂಡ್ ಸಮ್ ಚೆನ್ನಾಗೂ ಕೂಡ ಇದ್ದಾನೆ ಆದರೆ ಎಲ್ಲರ ಜೊತೆಗೂ ಜಗಳ ಆಡುವುದು ಜಾಸ್ತಿ. ಚಿಕ್ಕ ಚಿಕ್ಕ ವಿಷಯಗಳಿಗೂ ಜಗಳ ಆಡ್ತಾನೆ.
ಇನ್ನೊಬ್ಬ ಹುಡುಗ ಇಳಿತಾನೆ ಅವನೇ ಈ ಕಥೆಯ ನಾಯಕ ಆರ್ಯನ್.
ಆರ್ಯನ್ ಕೂಡ ಸ್ಮಾರ್ಟ್ ಹ್ಯಾಂಡ್ಸಮ್ ತಾಳ್ಮೆ ಕೂಡ ಜಾಸ್ತಿ ಆದ್ರೆ ಇವನು ತಾನು ಇಷ್ಟ ಪಡೋ ಹುಡುಗಿಯರ ವಿಷಯದಲ್ಲಿ ಕೋಪಿಷ್ಟ. ಆದರೆ ತಾನು ಶ್ರೀಮಂತ ಎಂಬ ಅಹಂಕಾರ ಇವನಿಗೂ ಇಲ್ಲ ಆದಿತ್ಯನಿಗೂ ಇಲ್ಲ ಎಲ್ಲರ ಜೊತೆಗೂ ನಾರ್ಮಲ್ ಆಗಿರುತ್ತಾರೆ.
ಇವಳು ಕಾರಿಗೆಅಡ್ಡ ಬಂದಾಗ ಆದಿತ್ಯನಿಗೆ ಕೋಪ ಬಂದುಬಿಡುತ್ತೆ ಅವನ ಜಗಳ ಆಡಲು ಬಂದೇಬಿಡ್ತಾನೆ.
ಆದಿತ್ಯ:hello excuse me? ನಿಂಗೇನು ಕಣ್ ಕಣ್ಸಲ್ಪ ಇಷ್ಟ ದೊಡ್ ಕರಿಗೆ ಅಡ್ಡ ಬರ್ತಾ ಇದೆಯಲ
ಮೈತ್ರಿ:I am really sorry ಅದು ನನ್ನ ನೋಡಿಲ್ಲ.
ಆದಿತ್ಯ:ಕರಿಗ್ ಅಡ್ಡ ಬಂದಿದ್ದಲ್ದೆ ಸುಳ್ಳು ಬೇರೆ. . . . .
ಮೈತ್ರಿ:ಅಯ್ಯೋ. . . . ! ನಾನ್ ಹೇಳ್ತಾ ಇದೀನಿ ನಿಮ್ಗೆ ನಾನ್ ನೋಡಿಲ್ಲ
ಆದಿತ್ಯ : ನನ್ನ್ ಅತ್ರ ಸುಳ್ಳು ಬೇಡಾ ಇವ್ನು ಯಾರು ಅಂತ ಗೊತ್ತಿಲ್ದೆ ಜಗಳಾ ಅಡ್ತಾ ಇದಿಯಾ ಹೊರಟು ಹೋಗು ಇಲ್ಲಿಂದ .
ಮೈತ್ರಿ: ಅರೆ ಈ ಮನುಷ್ಯ ಹುಚ್ಚನ ನಾನು ಹೇಳ್ತಾ ಇದೀನಿ ನಾನ್ ನೋಡಿಲ್ಲ ನನಗೆ ಗೊತ್ತಿಲ್ಲ ಅಂತ ನನಗೆ ಹೇಳೋದಲ್ಲಿ ನನ್ನತ್ರನೇ ಜಗಳ ಮಾಡ್ತಾನೆ.
ಆದಿತ್ಯ: ಹೋ ಹಲೋ ಬೈಕೊಂಡಿದ್ದು ಸಾಕು ಹೋಗೆ ಇಲ್ಲಿಂದ.
ಮೈತ್ರಿ: ನನಗೇನು ನಾ ನಿನ್ನ ತಪ್ಪೇ ಮಾಡಿಲ್ಲ ಇವನ ಯಾರು ತಲೆ ಕೆಟ್ಟು ನನ್ ಜೊತೆ ನಾನು ಹೋಗದೆ ಒಳ್ಳೆದು.
ಅಂತಲ್ಲಿಂದ ಹೊರಡುತ್ತಾಳೆ.
ಆದಿತ್ಯ: ಬಂದೆ ಇಲ್ಲಿ ನಿಂಗೆ ಮಾಡ್ತೀನಿ. . . . . .
ಆರ್ಯನ್: ಲೋ ಮಗಾ!!! ಹುಡುಗಿ ಕಣೋ ಬಾರೋ ಬಾರೋ.
ಆದಿತ್ಯ: ಸಾಹೇಬ್ರಿಗೆ ಅವ್ಳು ಬ್ಯೂಟಿ ನೋಡಿ ಬಿದ್ದು ಹೋದ್ರಾ.love at first . . . . . . .
ಆರ್ಯನ್: ನ ನಿನಗಿದರೆ ಹೇಳಿದ್ನ ಅವ್ಳ್ನ ನೋಡ್ತಿರೋದೇ ಇದೇ ಮೊದ್ಲು ಅದು ಹೇಗೋ ಬಿದ್ದು ಕಾಲೇಜ್ ಜೆ ಲೇಟ್ ಆಗಿದೆ.
ಆದಿತ್ಯ: ನಮಗೆಲ ಗೊತ್ತು ನಡ್ಯಪ್ಪ ಅವತ್ತು ಹಿಂಗೆ ಒಂದ್ಸಲಿದೆ ಜಗಳ ಆಡಿದ್ದೆ.
ಆರ್ಯನ್: ಇವಾಗ್ ಏನ್ ಕಾಲೇಜು ಬರ್ತೀಯಾ ಬರಲ್ವಾ.
ಆದಿತ್ಯ: ನಾನ್ ಬರಲ್ಲ ಅಂತ ಹೇಳಿದ್ನ ಕಾಲೇಜ್ಗ್ ಬರೋಕ್ ಆಗದೆ ಇರುತ್ತಾ ಇವತ್ತು. . . . . . .
ಆರ್ಯನ್: ಇವತ್ತು ಇವರ ಹುಡುಗಿ ಬರ್ತಡೇ.
ಆದಿತ್ಯ: ಯಾರನ್ನು ????ಹುಡುಗಿ
ಆರ್ಯನ್: ಮುಚ್ಕೊಂಡಿರಪ್ಪ ನಮ್ಗ್ ಗೊತ್ತಿಲ್ಲ ಇವತ್ತು ನಿಮ್ ಹುಡುಗಿ ನವ್ಯ ಬರ್ಡೇ
ಆದಿತ್ಯ: ಬಿಡ್ಲು ಹಳ್ಳ ಗುರುವೇ ತಾನೆ ಅಷ್ಟು ಗೊತ್ತಿಲ್ವಾ ನಿಂಗೆ ಇವತ್ತಲ್ಲ ಬರ್ಡೆನಾ ಅವಳದು ನಾಳೆ.
ಆರ್ಯನ್: ಇಲ್ಲೇ ಗೊತ್ತಾಗ್ತಾ ಇದೆ ಬರ್ಡೆ ನಿಂತು ಕರೆಕ್ಟ್ ಆಗಿ ನಿಂತಿದೆ ನಂಗೂ ಗೊತ್ತು.
ಆದಿತ್ಯ: ಸರಿ ಬಾ ಇವಾಗ ಹೋಗೋಣ
ಆ ರೀತಿ ತಮಾಷೆ ಮಾಡ್ತಾ ಇದ್ರು ಕಾಲೇಜಿಗೆ ಹೊರಡುತ್ತಾರೆ .
ಇಬ್ಬರು ಕಾಲೇಜ್ ಹೋದಾಗ ಶಾಕ್ ಆಗ್ತಾರೆ.
ಯಾಕೆ ಅಂದ್ರೆ ಎಲ್ಲಾ ಹುಡುಗರು ಮೈತ್ರಿ ಇದ್ದೇನೆ ಇರ್ತಾರೆ.
ಅವಳ ಸೌಂದರ್ಯಕ್ಕೆ ಎಲ್ಲರೂ ಫ್ಲಾಟ್.
ರಮೇಶ್ ಬಂದು ಅವಳಿಗೆ ಪ್ರಪೋಸ್ ಮಾಡ್ತಾನೆ .
ಈ ಕಡೆ ಆರ್ಯನ್ ಗೆ ಅವನನ್ನ ಹಿಡ್ಕೊಂಡು ಚೆನ್ನಾಗಿ ಹೊಡಿಬೇಕು ಅನ್ಸುತ್ತೆ.
ಯಾಕಂದ್ರೆ ಇವನು ಮೈತ್ರಿನ ನೋಡಿದಾಗಲೇ ಇಷ್ಟಪಟ್ಟಿರುತ್ನೆ. ಆದ್ರೆ ಮೈತ್ರಿ ರಿಯಾಕ್ಷನ್ನ್ ನೋಡೋಕೆ ಕಾಯ್ತಾ ಇರ್ತಾನೆ.
ಮೈತ್ರಿ ಕಪಾಲಕ್ಕೆ ಒಂದು ಬಿಟ್ಟು.
ಮೈತ್ರಿ: idiot !!!!!!! ಇನ್ನೊಂದು ಸಲ ನನ್ ತಂಟೆಗೆ ಬಂದರೆ ನಾನು ಸುಮ್ಮನೆ ಇರಲ್ಲ ಇಲ್ಲಿಂದ ಹೊರಟು ಹೋಗು.
ಮೈತ್ರಿನ ನೋಡಿ ಫಸ್ಟ್ ಡೇ ಶಾಕ್.
ಹೋಗ್ತಾರೆ ಎಲ್ಲರೂ ಕ್ಲಾಸ್ ಗೆ ಹೋಗ್ತಾರೆ.
ಮೈತ್ರಿನ ನೋಡಿ ನವ್ಯ.
ನವ್ಯ: ಹಾಯ್ ಮೈತ್ರಿ ಹ್ಯಾಪಿ ಬರ್ತ್ಡೇ
ಮೈತ್ರಿ: ಥ್ಯಾಂಕ್ಸ್ ನವ್ಯ.
ಆರ್ಯನ್: ನವ್ಯ ನಿಂಗ್ ಇವಳು ಹೇಗೆ ಗೊತ್ತು.
ನವ್ಯ: ಇವಳು ನನ್ನ ಜೊತೆ ಟೆಂತ್ ವರೆಗೂ ಇದು
ಆರ್ಯನ್: ಆಮೇಲೆ
ನವ್ಯ: ಟೆಂತ್ ಆದ್ಮೇಲೆ ನಾನು ಪಿಯು ಇಂದ ಸೆಕೆಂಡ್ ಇಯರ್ ಡಿಗ್ರಿ ವರಗೂ ಬೇರೆ ಕಡೆ ಹೋದ್ಲು ನಾನ್ ಇಲ್ಲೇ ಇದ್ದೆ .
ಆರ್ಯನ್: ಹಾಯ್ ಹ್ಯಾಪಿ ಬರ್ತ್ಡೇ ಐ ಆಮ್ ಆರ್ಯನ್ ನಿನ್ನೆಸ್ರೇನು .
ಮೈತ್ರಿ: ಥ್ಯಾಂಕ್ಸ್ ಅಮ್ ಮೈತ್ರಿ. ನಿಮ್ ಫ್ರೆಂಡ್ ಎಲ್ಲಿ ಅದೇ ನನ್ ಜೊತೆ ಜಗಳ ಆಡಿದ್ರಲ್ಲ ಅವರು.
ನವ್ಯ: ಏನು ಆದಿತ್ಯನ ನೀನು ಹೇಗೆ ಗೊತ್ತು .
ಆರ್ಯನ್ ಮತ್ತೆ ಮೈತ್ರಿ ಇಬ್ಬರು ನಗುತ್ತಾ.
ಮೈತ್ರಿ: ಅದಾ ಬರುವಾಗ ಮಿಸ್ಸಾಗಿರೋ ಕಾರಿಗೆ ಅಡ್ಡ ಬಂದೆ ಕಣೇ ಅಷ್ಟೇ ಗೊತ್ತಾ ಜಗಳ ಆಡಿದ್ದು.
ನವ್ಯ: ಓ ಹೌದಾ ಆದಿತ್ಯ ಫುಲ್ ಕೋಪಿಷ್ಟ ಬಿಡು. Aryan you forgot one thing about tomorrow????????
ಆರ್ಯನ್:me????what is that about tomorrow???
ನವ್ಯ: tomorrow is fresher 's day ❤️🩹
ಆರ್ಯನ್:ohh 😮 Shit I forgot it thanks navya for remember it
ನವ್ಯ: it's ok .
ಆರ್ಯನ್ ಎಲ್ಲಾ ಕ್ಲಾಸ್ಗೂ ಹೋಗಿ ನಾಳೆ ಫ್ರೆಶರ್ಸ್ ಡೇ ಎಲ್ಲರೂ ಮಾಡ್ರನ್ ಡ್ರೆಸ್ ನೆ ಹಾಕೊಂಡು ಬರಬೇಕು ಅಂತ ಹೇಳುತ್ತಾನೆ.
ತನ್ನ ಕ್ಲಾಸ್ ಗೆ ಬಂದು ಮೈತ್ರಿಗೆ ಹೇಳ್ತಾನೆ.
ಆರ್ಯನ್: ನೋಡು ಮೈತ್ರಿ, ಏನ್ ಮಾಡ್ತೀಯಾ ಗೊತ್ತಿಲ್ಲ ಮಾಡ್ರನ್ ಡ್ರೆಸ್ ಇರಬೇಕು ಅಷ್ಟೇ .
ಮೈತ್ರಿ:but..... Aryan ...
ಆರ್ಯನ್: ರೀಸನ್ ಬೇಡ
ಎಲ್ಲರಿಗೂ ಕಾಲೇಜ್ ಬಿಡುತ್ತೆ.
ಮೈತ್ರಿ ತುಂಬಾ ಯೋಚನೆ ಮಾಡ್ತಾ ಮನೆಗೆ ಹೋಗ್ತಾಳೆ.
ಮೈತ್ರಿ:ನಾನ್ ಹೆಗ್ ಮಾಡರ್ನ್ ಡ್ರೆಸ್ ಅಕ್ಲಿ ನಂಗೆ ನಾಚ್ಕೆ ಆಗುತ್ತೆ .ಆ ಒಂದ್ ಐಡಿಯಾ ನಾನ್ ಯಾಕ್ ಅತ್ತೆ ಮನೆಗೆ ಹೋಗಿ ಕೇಳ್ಬಾರ್ದು ಹೇಗೋ ಅತ್ತೆ ಮಗ್ಳು ಸಾಹಿತ್ಯ ಇಲ್ಲಾ ಕೇಳ್ತೀನಿ .
ಅಂಥ ಅನ್ಕೊಂಡು ಮನೆಗೆ ಹೋಗ್ತಾಳೆ.
ಇತ್ತ ಆರ್ಯನ ಮನೆಗೆ ಬಂದು ಮೈತ್ರೀ ಬಗ್ಗೆ ಯೋಚ್ನೆ ಮಾಡ್ತಾ ನಾಲೆ ಹೇಗಾದ್ರೂ ಮೈತ್ರೀಗೆ ಪ್ರಪೋಸ್ ಮಾಡ್ಬೇಕು ಅಂತ.
ಆರ್ಯನ್ ಹೋಗಿ ಮೈತ್ರಿ ಗೆ ಪ್ರಪೋಸ್ ಮಾಡ್ತಾನೆ??? ಅಥವಾ ಮಾಡಿಲ್ಲ??? ಮುಂದಿನ ಭಾಗದಲ್ಲಿ ನೋಡಿ.
ಮುಂದುವರೆಯುವುದು...............
*****************
ನನ್ನ ಕಥೆಗಳು ಇಷ್ಟವಾದರೆ ದಯವಿಟ್ಟು ಸಪೋರ್ಟ್ ಮಾಡಿ.