Abhinayanaa book and story is written by S Pr in Kannada . This story is getting good reader response on Matrubharti app and web since it is published free to read for all readers online. Abhinayanaa is also popular in Love Stories in Kannada and it is receiving from online readers very fast. Signup now to get access to this story.
ಅಭಿನಯನಾ - Novels
S Pr
by
Kannada Love Stories
ಬೆಳಗಿನ ಸುಪ್ರಭಾತ ಕೇಳಿ ನಿದ್ದೆಯಿಂದ ಎದ್ದು ತನ್ನ ಅಪ್ಪನ ಮುಖ ನಾ ನೋಡೋಕೆ ಅವಳ ಪುಟ್ಟ ಹೆಜ್ಜೆ ನಾ ಇಟ್ಟುಕೊಂಡು ಅಪ್ಪನ ರೂಮಿನ ಕಡೆಗೆ ಹೊರಟಳು 3 ವರ್ಷದ ಅನಾ, ಮೊಮ್ಮಗಳು ಓಡ್ತಾ ಇರೋದನ್ನ ನೋಡಿ ಅವಳ ಅಜ್ಜಿ ಬಂಗಾರ ನಿಧಾನಕ್ಕೆ ಹೋಗು ನಿಮ್ ಪಪ್ಪಾ ಎಲ್ಲೂ ಹೋಗೋದಿಲ್ಲ ಅಂತ ಹೇಳಿ ಮೊಮ್ಮಗಳನ್ನ ಅಪ್ಪಿಕೊಂಡು ಕೆನ್ನೆಗೆ ಮುತ್ತೊಂದನ್ನ ಕೊಟ್ಟು, ಬಾ ನಾನು ಕರ್ಕೊಂಡು ಹೋಗಿ ಮೇಲೆ ಬಿಡ್ತೀನಿ ಅಂತ ಹೇಳಿ ಮೊಮ್ಮಗಳನ್ನ ಮೆಟ್ಟಿಲಿನ ಮೇಲೆ ಹತ್ತಿಸಿಕೊಂಡು ಹೋಗಿ ಅವರ ಅಪ್ಪನ ರೂಮ್ ಹತ್ತಿರ ಬಿಟ್ಟು ನಿಧಾನಕ್ಕೆ ಹುಷಾರಾಗಿ ಹೋಗು ಅಂತ ಹೇಳ್ತಾರೆ ಸುಭದ್ರ. ಅಜ್ಜಿ ಕೆನ್ನೆಗೆ ಸಿಹಿಯಾದ ಮುತ್ತನ್ನ ಕೊಟ್ಟು ಸರಿ ಅಜ್ಜಿ ಅಂತ ಅಪ್ಪನ ರೂಮ್ ಒಳಗೆ ಹೋಗ್ತಾಳೆ. ಮೊಮ್ಮಗಳ ಸಂತೋಷ ನೋಡಿ ಅಜ್ಜಿ ನಗ್ತಾ ಅವರ ಕೆಲಸ ಮಾಡೋಕೆ ವಾಪಸ್ಸು ಹೋಗ್ತಾರೆ. ಅಪ್ಪನ ಮುಖ ನೋಡಲು ಹಾಗೋ ಇಗೋ ಕಷ್ಟ ಪಟ್ಟು ಬೆಡ್ ಮೇಲೆ ಹತ್ತಿ,
ಬೆಳಗಿನ ಸುಪ್ರಭಾತ ಕೇಳಿ ನಿದ್ದೆಯಿಂದ ಎದ್ದು ತನ್ನ ಅಪ್ಪನ ಮುಖ ನಾ ನೋಡೋಕೆ ಅವಳ ಪುಟ್ಟ ಹೆಜ್ಜೆ ನಾ ಇಟ್ಟುಕೊಂಡು ಅಪ್ಪನ ರೂಮಿನ ಕಡೆಗೆ ಹೊರಟಳು 3 ವರ್ಷದ ಅನಾ, ಮೊಮ್ಮಗಳು ಓಡ್ತಾ ಇರೋದನ್ನ ನೋಡಿ ಅವಳ ಅಜ್ಜಿ ಬಂಗಾರ ನಿಧಾನಕ್ಕೆ ಹೋಗು ನಿಮ್ ಪಪ್ಪಾ ಎಲ್ಲೂ ಹೋಗೋದಿಲ್ಲ ಅಂತ ಹೇಳಿ ಮೊಮ್ಮಗಳನ್ನ ಅಪ್ಪಿಕೊಂಡು ...Read Moreಮುತ್ತೊಂದನ್ನ ಕೊಟ್ಟು, ಬಾ ನಾನು ಕರ್ಕೊಂಡು ಹೋಗಿ ಮೇಲೆ ಬಿಡ್ತೀನಿ ಅಂತ ಹೇಳಿ ಮೊಮ್ಮಗಳನ್ನ ಮೆಟ್ಟಿಲಿನ ಮೇಲೆ ಹತ್ತಿಸಿಕೊಂಡು ಹೋಗಿ ಅವರ ಅಪ್ಪನ ರೂಮ್ ಹತ್ತಿರ ಬಿಟ್ಟು ನಿಧಾನಕ್ಕೆ ಹುಷಾರಾಗಿ ಹೋಗು ಅಂತ ಹೇಳ್ತಾರೆ ಸುಭದ್ರ. ಅಜ್ಜಿ ಕೆನ್ನೆಗೆ ಸಿಹಿಯಾದ ಮುತ್ತನ್ನ ಕೊಟ್ಟು ಸರಿ ಅಜ್ಜಿ ಅಂತ ಅಪ್ಪನ ರೂಮ್ ಒಳಗೆ ಹೋಗ್ತಾಳೆ. ಮೊಮ್ಮಗಳ ಸಂತೋಷ ನೋಡಿ ಅಜ್ಜಿ ನಗ್ತಾ ಅವರ ಕೆಲಸ ಮಾಡೋಕೆ ವಾಪಸ್ಸು ಹೋಗ್ತಾರೆ. ಅಪ್ಪನ ಮುಖ ನೋಡಲು ಹಾಗೋ ಇಗೋ ಕಷ್ಟ ಪಟ್ಟು ಬೆಡ್ ಮೇಲೆ ಹತ್ತಿ,
ರಾತ್ರಿ ಊಟ ಮಾಡದೇ ಹಾಗೇ ಮಲಗಿದ್ದ ಅಭಿ ಗೆ ಅವನ ಮುದ್ದಾದ ಮಗಳು ಅನಾ ಬಂದು ಎಬ್ಬಿಸಿದಾಗ ನಿದ್ದೆಯಿಂದ ಎಚ್ಚರ ಆಯಿತು. ಅಭಿ ಕಣ್ ಬಿಟ್ಟು ಮಗಳ ಮುದ್ದು ಮುಖ ನೋಡ್ತಾ ಗುಡ್ ಮಾರ್ನಿಂಗ್ ಬಂಗಾರ ಅಂತ ಹೇಳ್ತಾನೆ. ಅನಾ,,,, ಗುಡ್ ಮಾರ್ನಿಂಗ್ ಪಪ್ಪಾ, ಅಂತ ಹೇಳಿ ಕೆನ್ನೆಗೆ ಮುತ್ತಿಟ್ಟು, ತುಸು ಕೋಪದಿಂದ ಪಪ್ಪಾ ...Read Moreನಿನಗೋಸ್ಕರ ಎಷ್ಟು ಕಾದೆ ಗೊತ್ತಾ, ನೀನು ಬರಲೇ ಇಲ್ಲಾ. ನೀನು ಬರ್ತೀಯ ಬರ್ತೀಯ ಅಂತ ನೋಡಿ ನೋಡಿ ಹಾಗೇ ಮಲಗಿ ಬಿಟ್ಟೆ.ಅಭಿ,,, ಸಾರೀ ಬಂಗಾರ ಕೆಲಸ ಜಾಸ್ತಿ ಇತ್ತು ಅದಕ್ಕೆ ಲೇಟ್ ಆಗಿ ಬಿಡ್ತು ಸಾರೀ ಅಂತ ಹೇಳಿ ಮಗಳ ಕೆನ್ನೆಗೆ ಮುತ್ತಿಟ್ಟು, ಇನ್ಮೇಲೆ ಅಷ್ಟು ಲೇಟ್ ಮಾಡೋದಿಲ್ಲ ಸರಿನಾ.ಅನಾ,,, ಥ್ಯಾಂಕ್ಸ್ ಪಪ್ಪಾ ಅಂತ ಹೇಳಿ ಅಪ್ಪಿಕೋಳ್ತಾಳೆ.ಸ್ವಲ್ಪ ಸಮಯ ಮಗಳ ಜೊತೆಗೆ ಆಟವಾಡಿಕೊಂಡು ನಂತರ ಮಗಳನ್ನ ಬೆನ್ನ ಮೇಲೆ ಕೂರಿಸಿಕೊಂಡು ಮೆಟ್ಟಿಲು ಇಳಿದು ಹಾಲ್ ಗೆ ಬರ್ತಾನೇ. ಮಗಳನ್ನ ಕೆಳಗೆ
ನಯನಾ ಮಗಳಿಗೆ ಊಟ ಮಾಡಿಸ್ತಾ ಅಮ್ಮನ ಜೊತೆಗೆ ಮಾತಾಡ್ತಾ ಇರ್ತಾಳೆ. ಸುಭದ್ರ ಅವರು ಊಟ ಮಾಡ್ತಾ ಮಗಳ ಜೊತೆಗೆ ಮತ್ತೆ ಮೊಮ್ಮಗಳ ಜೊತೆಗೆ ಮಾತಾಡ್ತಾ ಇರ್ತಾರೆ.ಅನಾ,,, ಮುದ್ದು ಮುದ್ದಾಗಿ ಅಜ್ಜಿ ನೀನು ಯಾವಾಗೂ ಯಾಕೆ ತಾತ ಊಟ ಮಾಡೋವರೆಗೂ ಊಟ ಮಾಡಲ್ಲ ತಿಂಡಿ ತಿನ್ನಲ್ಲ.ಸುಭದ್ರ,,, ಮೊಮ್ಮಗಳ ಮಾತಿಗೆ, ಯಾಕೆ ಅಂದ್ರೆ ಅವರು ನನ್ನ ಗಂಡ, ...Read Moreನನಗೆ ಯಾವುದೇ ಕಷ್ಟ ಬಾರದ ಹಾಗೇ ತುಂಬಾ ಪ್ರೀತಿ ಯಿಂದ ನೋಡ್ಕೋತಾರೆ, ನಾನು ಅವರನ್ನ ಅಷ್ಟೇ ಪ್ರೀತಿಯಿಂದ ನೋಡ್ಕೋಬೇಕು ಅಲ್ವಾ, ಅದಕ್ಕೆ ಏನೇ ಇದ್ರು ಅವರ ನಂತರ ನನಗೆ.ಅನಾ,,, ಹೌದ? ಮತ್ತೆ ಪಪ್ಪಾ ಯಾಕೆ ಮನೇಲಿ ಒಂದು ದಿನ ಕೂಡ ಊಟ ತಿಂಡಿ ಏನು ಮಾಡಲ್ಲ. ಅಮ್ಮ ಮಾತ್ರ ಪಪ್ಪಾ ಬರಲಿ ಬರದೇ ಇರಲಿ. ಊಟ ಮಾಡ್ತಾರೆ ತಿಂಡಿ ತಿಂತಾರೆ. ಪಪ್ಪಾ ಅಮ್ಮನ ಪ್ರೀತಿಯಿಂದ ನೋಡ್ಕೊಳ್ಳೋದಿಲ್ವಾ. ಇಲ್ಲಾ ಅಮ್ಮ ಪಪ್ಪಾ ನಾ ಪ್ರೀತಿಯಿಂದ ನೋಡ್ಕೊಳ್ಳೋದಿಲ್ವಾ ಅಂತ ಕೇಳ್ತಾ ಅಮ್ಮನ ಮುಖ ನೋಡ್ತಾ
ಅಭಿ ಬೈಕ್ ನಿಲ್ಲಿಸಿ ಸೂಪರ್ ಮಾರ್ಕೆಟ್ ಒಳಗೆ ಬರ್ತಾನೇ,ರಾಜ್,, ಅಭಿ ನಾ ನೋಡಿ ಏನೋ ಮಚ್ಚಾ ನೆನ್ನೆ ನನಗೆ ಹೇಳಿದಹಾಗೆ ಇತ್ತು,,, ಇವಾಗ ನೀನೇ ಈ ರೀತಿ ಬಂದಿದ್ದೀಯಾ ರಾತ್ರಿ ಅಷ್ಟು ಕುಡಿದ ಅಂತ ಸ್ವಲ್ಪ ರೇಗಿಸೋ ತರ ಹೇಳ್ತಾನೆ.ಅಭಿ,,, ರಾಜ್ ಕಡೆಗೆ ಒಂದು ಲುಕ್ ಕೊಡ್ತಾನೆ.ನಿರಂಜನ್ ಅಭಿ ನಾ ಸರಿಯಾಗಿ ಗಮನಿಸಿ ನೋಡ್ತಾನೆ ...Read Moreನಾರ್ಮಲ್ ಆಗಿ ಇಲ್ಲಾ ಅನ್ನೋದು ಅರ್ಥ ಆಗಿ. ರಾಜ್ ಗೆ ಮಚ್ಚಾ ಸೈಲೆಂಟ್ ಆಗಿ ಇರು, ಅಂತ ಹೇಳಿ ಅವನನ್ನ ಅಲ್ಲಿಂದ ಹೋಗೋಕೆ ಹೇಳ್ತಾನೆ.ರಾಜ್ ನಿರಂಜನ್ ಮಾತಿಗೆ ಅಭಿ ನಾ ಸರಿಯಾಗಿ ನೋಡಿ ಅವನು ಹೇಳಿದ್ದು ಸರಿ ಅಂತ ಅಭಿ ಗೆ ಸಾರೀ ಮಚ್ಚಾ ಅಂತ ಹೇಳಿ ಅಲ್ಲಿಂದ ಹೊರಟು ಹೋಗ್ತಾನೆ.ಅಭಿ,,, ಸೀದಾ ಬಿಲ್ಲಿಂಗ್ ಕೌಂಟರ್ ಹತ್ತಿರ ಹೋಗಿ ಕೂತ್ಕೋತಾನೆ.ತೇಜು,,, ಅಭಿ ನಾ ನೋಡಿ ಲೋ ಯಾಕೋ ಒಂತರಾ ಇದ್ದಿಯಾ ಏನಾಯ್ತು.ಅಭಿ,,, ಏನಿಲ್ಲಾ ಬಿಡೆ ಅಂತ ಹೇಳಿ ಅವನ ಕೆಲಸದ ಕಡೆಗೆ
ಪ್ರಿಯಾ ಅಭಿ ಬಗ್ಗೆ ಯೋಚ್ನೆ ಮಾಡ್ತಾ ಇದ್ದಾ ನಯನಾ ಗೆ ಒಂದು ರೀತಿ ಭಯ ಆಗೋಕೆ ಶುರುವಾಯ್ತು. ಅದ್ರೆ ಅದನ್ನೆಲ್ಲಾ ಕಂಟ್ರೋಲ್ ಮಾಡಿಕೊಳ್ಳೋಕೆ ಶುರು ಮಾಡಿದಳು. ಚೇರ್ ಗೆ ತಲೇನ ಹೊರಗಿಸಿಕೊಂಡು, ಕಣ್ ಮುಚ್ಚಿಕೊಂಡು ಯೋಚ್ನೆ ಮಾಡೋಕೆ ಶುರು ಮಾಡಿದಳು. ನಾನ್ ಯಾಕ್ ಅವರ ಬಗ್ಗೆ ಅಭಿ ಬಗ್ಗೆ ಇಷ್ಟೆಲ್ಲಾ ಯೋಚ್ನೆ ಮಾಡ್ತಾ ಇದ್ದೀನಿ. ...Read Moreನೇ ಅವನಿಗೆ ಅಷ್ಟೆಲ್ಲ ಹೇಳಿ ಈಗ ನಾನೆ, ಛೇ ಇಲ್ಲಾ ಯಾವುದೇ ಕಾರಣಕ್ಕೂ ಅವನು ನನ್ನ ಗಂಡ ಅಲ್ಲ, ಆಗೋದು ಇಲ್ಲಾ. ಆಗೋಕೆ ಸಾಧ್ಯ ಕೂಡ ಇಲ್ಲಾ. ನಾನೇನು ಅವನನ್ನ ಇಷ್ಟ ಪಟ್ಟು ಮದುವೆ ಆಗಿಲ್ಲ. ಅವನು ಕೂಡ ಅಷ್ಟೇ ಕೇವಲ ನನ್ನ ಮದುವೆ ಆಗಿದ್ದು ದುಡ್ಡಿಗೋಸ್ಕರ, ಹೌದು ದುಡ್ಡಿಗೋಸ್ಕರ ನೇ ಅಭಿ ನನ್ನ ಮದುವೆ ಆಗಿದ್ದು, ಅಪ್ಪ ನಾ ಹತ್ತಿರ ಮಾತಾಡಿದ್ದನ್ನ ನಾನೆ ಕೇಳಿದ್ದೀನಿ. ಅಂತ ದುಡ್ಡಿನ ದುರಾಸೆ ಇರೋ ಅವನು ನನಗೆ ಗಂಡ ಆಗೋಕೆ ಸಾಧ್ಯ ಇಲ್ಲಾ, ನನ್ನ