Free Best trending stories in gujarati, hindi, marathi and english language

    ಪಾತಾಳದ ಲಿಂಗ
    by Danger Writer
    • (28)
    • 4.5k

    ​ಶಿವಮೊಗ್ಗದ ಆಗುಂಬೆ ಘಾಟಿಯ ತುದಿಯಲ್ಲಿರುವ ಮೃತ್ಯುಕುಂಡ ಎಂಬ ಆ ಹಳೆಯ ಬಾವಿಯ ಇತಿಹಾಸ ಯಾರಿಗೂ ಸರಿಯಾಗಿ ತಿಳಿದಿಲ್ಲ. ಜನರ  ಪ್ರಕಾರ, ಅದು ಕೇವಲ ಬಾವಿಯಲ್ಲ, ಅದು ಭೂಮಿಯ ಹೊಟ್ಟೆಯೊಳಗೆ ಹರಿಯುವ ರಕ್ತನಾಳಗಳ ದ್ವಾರ. ಆ ಬಾವಿಯ ತಳದಲ್ಲಿ ಒಂದು ಲಿಂಗವಿದೆ, ...

    ನಾಲ್ಕನೇ ಹೆಣದ ಮರಣೋತ್ತರ ಪರೀಕ್ಷೆ
    by Danger Writer
    • (39)
    • 2k

    ನಾಲ್ಕನೇ ಹೆಣದ ಮರಣೋತ್ತರ ಪರೀಕ್ಷೆಪಾಲ್ಘಾಟ್‌ನ ಆ ಹಳೆಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ  ಹೊರಗಿನ ಜಗತ್ತಿನ ಸದ್ದೇನೂ ಕೇಳಿಸುತ್ತಿರಲಿಲ್ಲ. ಸೀಲಿಂಗ್‌ನಲ್ಲಿದ್ದ ತುಕ್ಕು ಹಿಡಿದ ಹಳೆಯ ಎಕ್ಸಾಸ್ಟ್ ಫ್ಯಾನ್ ನಿಧಾನವಾಗಿ ತಿರುಗುತ್ತಾ ಕರ್ಕಶವಾಗಿ ಕೀರಲು ಶಬ್ದ ಮಾಡುತ್ತಿತ್ತು. ಫಾರ್ಮಾಲಿನ್ ಮತ್ತು ಕೊಳೆತ ಮಾಂಸದ

    ಕನ್ನಡಿ ಉಲಯಿದ ಮಾಯಂದಿ
    by Danger Writer
    • (39)
    • 1.9k

    ಕುಡ್ಲದ ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್‌ದ ಕಡೆತ ಪ್ಲಾಟ್‌ಫಾರ್ಮ್‌ಡ್ ರಾತ್ರೆ ಪತ್ತಿರಡ್ಡ್ ಗಂಟೆ ಕರಿದಿತ್ತ್ಂಡ್. ಅರಬ್ಬಿ ಕಡಲ್‌ದ ಕಡೆಡ್ದ್ ಬೀಸುನ ಉಪ್ಪು ಗಾಳಿ ಜೋರಾದ್ ಬರ್ತೊಂದು ಇತ್ತ್ಂಡ್. ಪರ ಕಲ್ನಾರಿನ ಶೀಟುಲೆಡ್ದ್ ಜಿಮಿಟ್‌ದ್ ಬೂರುನ ಬರ್ಸದ ನೀರ್ ಸಿಮೆಂಟ್ ನೆಲಟ್ಟ್ ...

    ಅಧ್ಯಾಯ 1: ಬ್ರಹ್ಮಗಿರಿ ರಹಸ್ಯ
    by Danger Writer
    • (39)
    • 6.6k

    ಬೆಂಗಳೂರಿನ ಸೆಂಟ್ರಲ್ ಮ್ಯೂಸಿಯಂನ ಆ ಹಳೆಯ ಕಲ್ಲಿನ ಕಟ್ಟಡವು ರಾತ್ರಿಯ ಹೊತ್ತು ಒಂದು ಬೃಹತ್ ಸಮಾಧಿಯಂತೆ ಕಾಣುತ್ತಿತ್ತು. ಹೊರಗೆ ಮಳೆ ಬಿಡುವಿಲ್ಲದೆ ಸುರಿಯುತ್ತಿತ್ತು, ಮಿಂಚಿನ ಹೊಡೆತಕ್ಕೆ ಮ್ಯೂಸಿಯಂನ ಕಿಟಕಿಗಳು ಆಗಾಗ ಬೆಳ್ಳಗೆ ಹೊಳೆದು ಮತ್ತೆ ಕತ್ತಲೆಯಲ್ಲಿ ಮುಳುಗುತ್ತಿದ್ದವು. ಮ್ಯೂಸಿಯಂನ ಒಳಗಿನ ...

    ಅಧ್ಯಾಯ 2: ಬ್ರಹ್ಮಗಿರಿ ರಹಸ್ಯ
    by Danger Writer
    • (44)
    • 3.6k

    ಬೆಂಗಳೂರಿನಿಂದ ಕೊಡಗಿನತ್ತ ಸಾಗುವ ರಸ್ತೆಯಲ್ಲಿ ವಿಕ್ರಂನ ಕಪ್ಪು ಬಣ್ಣದ ಎಸ್‌ಯುವಿ ವೇಗವಾಗಿ ಮುನ್ನುಗ್ಗುತ್ತಿತ್ತು. ಬೆಳಗಿನ ಜಾವದ ಮಂಜು ರಸ್ತೆಯನ್ನು ಮುಚ್ಚಿಹಾಕಿತ್ತು. ವಿಕ್ರಂ ಗಾಡಿಯನ್ನು ಓಡಿಸುತ್ತಿದ್ದರೂ ಅವನ ಗಮನವೆಲ್ಲಾ ಪ್ರೊಫೆಸರ್ ಅನಂತ್ ನೀಡಿದ್ದ ಆ 65 ಎಂಬ ಸಂಖ್ಯೆಯ ಮೇಲಿತ್ತು. ಪಕ್ಕದಲ್ಲಿ ...

    ತಟಸ್ಥ ಬಿಂದು - 1
    by Danger Writer
    • (98)
    • 6.8k

    ಬೆಳಿಗ್ಗೆ ಐದು ಗಂಟೆಗೆ ಇಡೀ ಶಿರಡಿಹಳ್ಳಿಗೆ ಎಚ್ಚರವಾಗುತ್ತಿತ್ತು. ಆದರೆ, ಆ ಎಚ್ಚರ ಗಂಟೆಯ ಸದ್ದು ಕೇಳಿ ಅಲ್ಲ. ಊರ ಮಧ್ಯದಲ್ಲಿದ್ದ 'ಧರ್ಮಸಂಕೇತ' ಸಮುದಾಯ ಕೇಂದ್ರದ ಬಾಗಿಲುಗಳು ತೆರೆದ ಶಬ್ದವೂ ಅಲ್ಲ. ಏಕೆಂದರೆ, ಆ ಕೇಂದ್ರಕ್ಕೆ ಬಾಗಿಲುಗಳೇ ಇರಲಿಲ್ಲ.ಕೇಂದ್ರದ ಮುಂಭಾಗ ಕೇವಲ ...

    ಸ್ನೇಹದಿಂದ ಸಂಬಂಧದವರೆಗೆ - 1
    by sameeksha
    • (286)
    • 4.3k

                  ಮೈತ್ರಿ ತುಂಬಾ ಮುದ್ದಾದ ಹುಡುಗಿ ಯಾರಿಗೂ ಅಂಜೋದಿಲ್ಲ.17/03/2026 ಇವತ್ತು ಇವಳ ಹುಟ್ಟಿದ ಹಬ್ಬ ಅವಳ ಅಮ್ಮ ಅವಳಿಗೆ ವಿಶ್ ಮಾಡುತ್ತಾರೆ. ಅವಳ್ ತಂಗಿ ನಿಹಾರಿಕ ಕೂಡ ಅವರಿಗೆ ವಿಶ್ ಮಾಡುತ್ತಾಳೆ. ...

    ಅಗ್ನಿ ಮತ್ತು ಆಕಾಶ - 2
    by Danger Writer
    • (258)
    • 3.7k

    ರುದ್ರನ ಕೋಪವು ಅವನನ್ನು ಸಮಾಜದಿಂದ ಸಂಪೂರ್ಣವಾಗಿ ಬೇರ್ಪಡಿಸಿದ ನಂತರ, ಅವನ ಜೀವನಶೈಲಿಯು ಒಂದು ವಿಚಿತ್ರವಾದ ಒಂಟಿ ಕ್ರಿಯಾವಿಧಿಯಾಗಿ ರೂಪಾಂತರಗೊಂಡಿತು. ಅವನು ಇರುತ್ತಿದ್ದುದು ಜನನಿಬಿಡ ಮಹಾನಗರದ ಹೃದಯಭಾಗದಲ್ಲಿ. ಆದರೆ, ತನ್ನ ಸುತ್ತಲೂ ಇರುವ ಲಕ್ಷಾಂತರ ಜನರ ನಡುವೆಯೂ, ಅವನು ಅತ್ಯಂತ ಕರಾಳವಾದ ...

    ಅಗ್ನಿ ಮತ್ತು ಆಕಾಶ - 7
    by Danger Writer
    • (262)
    • 3k

    ಮೌನಿಯ ಮೇಧಾಶಕ್ತಿ ಮತ್ತು ಆತನ ನಿಗೂಢ ಜ್ಞಾನದ ಅರಿವು ರುದ್ರನ ಅಹಂಕಾರವನ್ನು ಪುಡಿಮಾಡಿತು. ತನ್ನನ್ನು ತಾನು ಲೋಕದ ಅತ್ಯಂತ ಬುದ್ಧಿವಂತ ಮತ್ತು ಪ್ರಬಲ ವ್ಯಕ್ತಿ ಎಂದು ಭಾವಿಸಿದ್ದ ರುದ್ರನಿಗೆ, ಒಂದು ರಸ್ತೆಯಲ್ಲಿ ಕುಳಿತಿರುವ 'ಹುಚ್ಚ'ನು ತನಗಿಂತ ಅದೆಷ್ಟೋ ಆಳವಾದ ತಿಳುವಳಿಕೆ ...

    ಅಗ್ನಿ ಮತ್ತು ಆಕಾಶ - 6
    by Danger Writer
    • (262)
    • 3.3k

    ಮೌನಿಯ ಮಾನಸಿಕ ಮುತ್ತಿಗೆಯ ನಂತರ, ರುದ್ರನಿಗೆ ಆತ ಸಾಮಾನ್ಯ ಬೀದಿ ಹುಚ್ಚನಲ್ಲ, ಬದಲಿಗೆ ಕಲ್ಪನೆಗೂ ನಿಲುಕದ ಮೇಧಾವಿ ಎಂದು ಮನವರಿಕೆಯಾಗಿತ್ತು. ಆದರೆ, ಈ ಸತ್ಯಕ್ಕೆ ಒಂದು ದೃಢವಾದ ಪುರಾವೆ ಬೇಕಾಗಿತ್ತು. ರುದ್ರನು ತನ್ನ ಕಚೇರಿಯಲ್ಲಿದ್ದ ಸಂಕೀರ್ಣವಾದ ಒಂದು ಸಮಸ್ಯೆಯನ್ನು ಅವನ ...

    ನಾ ಕಾಯುತಿರುವೆ ನಿನಗಾಗಿ - 1
    by mahesh
    • (871)
    • 4.4k

     ಮೀರಾ ಮತ್ತು ಅವಳ ಸ್ನೇಹಿತೆಯರಾದ ಸಾರಾ ಮತ್ತು ಲಾಸ್ಯ ಕೇಕ್ ತಗೊಂಡು ಬರ್ತಾ ಇರ್ತಾರೆ ಮೀರಾ ಅವರನ್ನು ನೋಡಿ ಮೀರಾ: Hi ನಾನು ಇಲ್ಲಿ ಇದ್ದೆನಿ and ಕೇಕ್ ತಂದಿದಕ್ಕೆ ಥ್ಯಾಂಕ್ಸ್ ಸಾರಾ: ನಮಗೆ ಗೊತ್ತು once again Happy Birthday ಮೀರಾಮೀರಾ: ...

    ನಿನ್ನ ಕೋಪದಲ್ಲಿ ನನ್ನ ಒಲವು - 1
    by Usha
    • (362)
    • 4.7k

         ಒಂದು ದಿನ ಬೆಳಗ್ಗೆ ಆರಾಧ್ಯ ಎದ್ದು ಟೈಮ್ ನೋಡ್ತಾಳೆ. ಆಗ ಟೈಮ್ 8: ಆಗಿರುತ್ತದೆ.ಅವಳಿಗೆ ಇವತ್ತು ಬೆಳಿಗ್ಗೆ 9 ಗಂಟೆಗೆ ಒಂದು ಇಂಟರ್ವ್ಯೂ ಇರುತ್ತದೆ. ಆದರೆ ಅವಳು ಬೆಳಿಗ್ಗೆ 8 ಗಂಟೆಗೆ ಎದ್ದಿರುವುದರಿಂದ ಇಂಟರ್ವ್ಯೂಗೆ ಇನ್ನೂ ಒಂದು ಗಂಟೆ ಮಾತ್ರ ...

    BP
    by Danger Writer
    • (298)
    • 4.8k

    BPಬೆಂಗಳೂರಿನ ಆ ಅಂಡರ್‌ಗ್ರೌಂಡ್ ಮೆಟ್ರೋ ಸ್ಟೇಷನ್‌ನ ಕತ್ತಲೆಯ ಮೂಲೆಯಲ್ಲಿ ಸಿದ್ಧಾರ್ಥ್ ಕುಳಿತಿದ್ದಾಗ, ಅವನ ಸುತ್ತ ಸಾವಿರಾರು ಜನರ ಓಡಾಟವಿತ್ತು. ಮೆಟ್ರೋ ರೈಲುಗಳು ಹಳಿಗಳ ಮೇಲೆ ಅಬ್ಬರಿಸುತ್ತಾ ಬಂದು ಹೋಗುತ್ತಿದ್ದವು. ಆದರೆ, ಆ ಸದ್ದಿನ ನಡುವೆಯೂ ಸಿದ್ಧಾರ್ಥ್‌ನ ಗಮನ ಮಾತ್ರ ತನ್ನ ...

    ಧ್ರುವತಾರೆಯ ಪುನರ್ಜನ್ಮ ಮತ್ತು ಕಣಿವೆಯ ಕನ್ಯೆ - 1
    by Meghana Ts
    • (327)
    • 4.4k

    ಭಾಗ ೧: ಸ್ವರ್ಣ ಯುಗದ ಹಸಿರು ಕಣಿವೆ ಮತ್ತು ಪ್ರಕೃತಿಯ ಮುನಿಸುವಿಶ್ವದ ಅತ್ಯುನ್ನತ ಹಿಮಾಲಯದ ಹಿಮದ ಮಡಿಲಲ್ಲಿ, ಇಡೀ ಪ್ರಪಂಚದ ಆಧುನಿಕ ಜಂಜಾಟಗಳಿಂದ ದೂರವಾಗಿ, ಪ್ರಕೃತಿಯೇ ಸ್ವತಃ ತನ್ನ ಕೈಯಾರೆ ಕೆತ್ತಿದ ಒಂದು ದಿವ್ಯ ಲೋಕವಿತ್ತು. ಅದರ ಹೆಸರು 'ಹಸಿರು ...

    ವ್ಯೋಮ - 5
    by S Pr
    • (348)
    • 4k

    ಋಷಿತ್ ಹೊಸ ಬೈಕ್ ಮೇಲೆ ಬರೋದನ್ನ ನೋಡಿ, ಕಲ್ಪನಾ ಅವರು, ಸಂತೋಷ ದಿಂದ ಏನ್ ಋಷಿ ಹೊಸ ಬೈಕ್ ತಗೊಂಡ ಅಂತ ಕೇಳ್ತಾರೆ.ಋಷಿತ್... ಇಲ್ಲಾ ಅಮ್ಮ ನಮ್ ಮೇಡಂ ಅವರು ಕೊಡಿಸಿದ್ರು, ಬನ್ನಿ ಒಂದು ರೌಂಡ್ ಹೋಗಿ ಬರೋಣ.ಕಲ್ಪನಾ... ಬೇಡ ...

    ಬಯಸದೆ ಬಂದವಳು... - 23
    by Kavya Pattar
    • (361)
    • 3.5k

    ಅಧ್ಯಾಯ 34 : ವಿಧಿಯ ಆಟಮೋಹನ್ ರಾವ್ ಅವರ ಕುಟುಂಬವು ಆನಂದದಲ್ಲಿ ತೇಲಾಡುತ್ತಿತ್ತು. ಆ ಕ್ಷಣದಲ್ಲಿ ಮೋಹನ್ ರಾವ್ ಆಶ್ಚರ್ಯದಿಂದ ಶೇಖರ್‌ರನ್ನು ನೋಡಿದರು.“ಶೇಖರ್, ನೀವು ಹೇಳ್ತಿರೋದು ನಿಜಾನಾ?.. ನನಗಂತೂ ಇದನ್ನ ನಂಬೋದಕ್ಕೆ ಆಗ್ತಿಲ್ಲಾ.”ಶೇಖರ್ ಮುಗುಳ್ನಗುತ್ತಾ ಹೇಳಿದರು.“ನಾನು ನಿಜಾನೇ ಹೇಳ್ತಿರೋದು.”ಅಂತ ಹೇಳಿ ...

    ವ್ಯೋಮ - 3
    by S Pr
    • (407)
    • 3.7k

    ಸಿಯಾ ಋಷಿತ್ ಜೊತೆಗೆ ಸ್ಟಾಫ್ ಆಫೀಸ್ ಗೆ ಬರ್ತಾಳೆ. ಅಲ್ಲಿ ಇದ್ದವರೆಲ್ಲ ಋಷಿತ್ ನಾ ನೋಡಿ ಯಾರು ಅನ್ನೋ ಹಾಗೇ ನೋಡ್ತಾರೆ.ಸಿಯಾ,,, ಋಷಿತ್ ಇದೆ ಸ್ಟಾಫ್ ಆಫೀಸ್, ಅದು ನಿನ್ನ ಡೆಸ್ಕ್.  ಅವರು ನಿನ್ನ ಅಸಿಸ್ಟೆಂಟ್, ವರ್ಣಿಕಾ, ಸುಹಾನಿ. ಅಂತ ಹೇಳಿ  ...

    if... Level 1
    by Gbalaji Singh
    • (509)
    • 5k

    ಅಧ್ಯಾಯ 1: ಸಾಸಿವೆ ಮತ್ತು ಸಂಕಟಅನುಪಮಾಗೆ ಅಂದು ಬೆಳಿಗ್ಗೆಯಿಂದಲೂ ಯಾವುದೂ ಸರಿಯಾಗಿ ನಡೆಯುತ್ತಿರಲಿಲ್ಲ. ವಿಧಿಯಾಟವೋ ಏನೋ, ದಿನದ ಆರಂಭವೇ ಅಪಶಕುನದಿಂದಾದಂತೆ ಭಾಸವಾಗುತ್ತಿತ್ತು. ಮನೆಯ ಹಿತ್ತಲಿನಲ್ಲಿ ಮರದ ಕೆಳಗೆ ಕುಳಿತು ಉಪ್ಪಿನಕಾಯಿಗಾಗಿ ಮಾವಿನಕಾಯಿ ಸೀಳುವಾಗ, ಗಮನ ತಪ್ಪಿ ಚಾಕು ಅವಳ ಬೆರಳಿಗೆ ತಗುಲಿ ...

    ಅಸುರ ಗರ್ಭ - 2
    by Danger Writer
    • (530)
    • 6.9k

    ಅರ್ಜುನ್‌ಗೆ ತನ್ನ ಕೈಗೆ ಸಿಕ್ಕಿರುವ ಹಸ್ತಪ್ರತಿ ಕೇವಲ ಪ್ರಾಚೀನ ಗ್ರಂಥವಲ್ಲ, ಬದಲಾಗಿ ಭವಿಷ್ಯದ ಘಟನೆಗಳನ್ನು ಸೂಚಿಸುವ ಒಂದು ದಿವ್ಯ ದಿಕ್ಸೂಚಿ ಎಂದು ಖಚಿತವಾಯಿತು. ಆದರೂ, ಅವನ ಮನಸ್ಸು ಈ ವಾಸ್ತವವನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿತ್ತು. ಆದರೆ, ಒಂದು ಪತ್ರಕರ್ತನಂತೆ ಸತ್ಯವನ್ನು ಹುಡುಕುವ ...

    ಯಮ ದ್ವಾರ
    by Danger Writer
    • (540)
    • 4.2k

    ಹಿಮಾಲಯದ ಹಿಮಶಿಖರಗಳ ಮಡಿಲಲ್ಲಿ, ಕೈಲಾಸ ಪರ್ವತದ ತಪ್ಪಲಿನಲ್ಲಿ ನಿಂತಿರುವ ಆ ಕಲ್ಲಿನ ದ್ವಾರದ ಹೆಸರು ಯಮ ದ್ವಾರ.  ಲೋಕದ ನಂಬಿಕೆಯ ಪ್ರಕಾರ ಇದು ಕೇವಲ ಮನುಷ್ಯ ನಿರ್ಮಿತ ಕಟ್ಟಡವಲ್ಲ ಇದು ಇಹಲೋಕದ ಸಂಬಂಧಗಳು ಕೊನೆಯಾಗಿ, ಆತ್ಮಗಳು ಮೃತ್ಯುವಿನ ಶಾಶ್ವತ ಕತ್ತಲೆಗೆ ...

    ಬಯಸದೆ ಬಂದವಳು... - 22
    by Kavya Pattar
    • (1.2k)
    • 4.9k

    ಅಧ್ಯಾಯ: ಮಾತಿನ ಬೆಲೆ... ಮನಸಿನ ಬೆಂಕಿ“ಯಾಕೆ ನಮ್ಮ ಹತ್ತಿರ ಹೇಳೋಕೆ ಸಂಕೋಚ ಪಡತಿದ್ದೀರಾ ಶಶಿ ಅವರೇ?” ಮೋಹನ್ ಅವರ ಗಂಭೀರ ಧ್ವನಿ ಮನೆಯ ನಿಶ್ಯಬ್ಧತೆಯನ್ನು ಚೀರಿಕೊಂಡಿತು.“ಅದೇನಾದ್ರೂ ಇದ್ದರೆ ನೇರವಾಗಿ ಹೇಳಿ... ಮುಚ್ಚಿಟ್ಟ್ರೆ ಇನ್ನಷ್ಟು ಕಷ್ಟ ಆಗುತ್ತೆ.”ಆ ಕ್ಷಣದಲ್ಲಿ ಮನೆ ತುಂಬಾ ...

    ಬಯಸದೆ ಬಂದವಳು... - 21
    by Kavya Pattar
    • (1.2k)
    • 4.2k

    ಅಧ್ಯಾಯ: ನಿರ್ಧಾರದ ಕ್ಷಣಸುಧಾಕರ್ ನೋಡಿ ಮೋಹನ್ ರಾವ್ ಹಾಗೆ ಅವರ ಫ್ಯಾಮಿಲಿ ಇನ್ನೇನು ಬರೋ ಸಮಯ ಇದನೆಲ್ಲ ಇಲ್ಲಿಗೆ ನಿಲ್ಲಿಸೋಣಅಂಬ್ರುತಾ ಹೃದಯದಲ್ಲಿ ಹೇಳಲಾಗದಷ್ಟು ಸಂಕಟ.“ಅಪ್ಪ... ಪ್ಲೀಸ್ ನೀವೇ ದೊಡ್ಡಪ್ಪನೀಗೆ ಹೇಳಿ ನಾನು ಸೂರ್ಯನ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದೀನಿ ...

    ಬಯಸದೆ ಬಂದವಳು... - 20
    by Kavya Pattar
    • (630)
    • 4.4k

    ಅಧ್ಯಾಯ20 : ಪ್ರೀತಿ ಮತ್ತು ಪ್ರತಿಷ್ಠೆಜೆಕೆ ಅಮ್ಮು ರೂಮ್‌ನಿಂದ ಸೂರ್ಯನನ್ನು ಕರೆದುಕೊಂಡು ಮಾಧವ್ ರೂಮ್‌ಗೆ ಬಂದನು. ಸೂರ್ಯ ಒಳಗೆ ಬರುತ್ತಿದ್ದಂತೆಯೇ, ಮಾಧವ್ ಅವನತ್ತ ನೋಡುತ್ತಾ,“ಸೂರ್ಯ ನೀನು ಮಾಡಿದ್ದು ಸರಿನಾ??” ಎಂದು ಕೇಳಿದ.ಅದಕ್ಕೆ ಸೂರ್ಯ ತಲೆತಗ್ಗಿಸಿಕೊಂಡು,“sorry ಭಾವಾ ನನ್ನಿಂದ ತಪ್ಪಾಗೋಯ್ತು, ಈ ...

    ಅವಳ ಹೋರಾಟ - 9
    by Anjana A Kulkarni
    • (671)
    • 3.9k

    ದುರ್ಗ ಸ್ವಲ್ಪ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡು ನಂತರ ಅಲ್ಲಿಂದಲೇ ಅಜ್ಜಿ ಮನೆಗೆ ಹೋದಳು. ನಾರಾಯಣ, ಲಕ್ಷ್ಮಿ ಮತ್ತು ರಾಘವೇಂದ್ರ ಮನೆಗೆ ಹೋದರು. ರಾತ್ರಿ ಆಗಿತ್ತು. ನಾರಾಯಣ ಹಾಗೆಯೇ ಯೋಚಿಸುತ್ತಾ ಕುಳಿತಿದ್ದ. ಆಗ ಅಲ್ಲಿಗೆ ರಾಘವೇಂದ್ರ ಮತ್ತು ಲಕ್ಷ್ಮಿ ಬಂದರು. ...

    ಅವಳ ಹೋರಾಟ - 8
    by Anjana A Kulkarni
    • (671)
    • 3.8k

    ನಾರಾಯಣ ಜೋರಾಗಿ "ದುರ್ಗಾ" ಅಂತ ಕೂಗಿದ, ಏಕೆಂದರೆ ಅಪರಿಚಿತ ಎರಚಿದ್ದು ಲಕ್ಷ್ಮಿಯ ಮೇಲೆ ಬೀಳಬೇಕು ಅನ್ನೋ ಅಷ್ಟರಲ್ಲಿ ದುರ್ಗಾ ಅಡ್ಡ ಬಂದಿದ್ದಳು, ಹಾಗಾಗಿ ಅದು ದುರ್ಗಾಳ ಕೈ ಮೇಲೆ ಬಿದ್ದಿತ್ತು. ಎಲ್ಲರೂ ದುರ್ಗಾಳ ಕೈಗೆ ಏನಾಗಿದೆ ಎಂದು ನೋಡುತ್ತಿದ್ದರು, ಆದರೆ ...

    ಅವಳ ಹೋರಾಟ - 7
    by Anjana A Kulkarni
    • (671)
    • 4.2k

    (ಸಂಜೆ ಆಗಿತ್ತು. ಶೌರ್ಯ ಎಲ್ಲರಿಗಾಗಿ ಕ್ಯಾಬ್ ಬುಕ್ ಮಾಡಿದ್ದ. ಅವನು ಹೋಟೆಲ್ ಮುಂದೆ ನಿಂತಿದ್ದ. ಆಗ ಕ್ಯಾಬ್ ಬಂತು. ಶೌರ್ಯಗೆ ದುರ್ಗಾನ ಬಿಟ್ಟು ಬೇರೆ ಎಲ್ಲರು ಕಾಣಿಸಿದರು.) ಶೌರ್ಯ : ಅಂಕಲ್, ದುರ್ಗಾ ಬರಲಿಲ್ಲವಾ? ನಾರಾಯಣ : ಇಲ್ಲ, ಅವಳಿಗೆ ...

    ರಕ್ತ ಲಿಪಿಯ ಚಿರಂಜೀವಿ - 4
    by Danger Writer
    • (675)
    • 10.9k

    ಆದರ್ಶ್ ತನ್ನ ಹಣೆಯ ಮೇಲೆ ಮೊಳಕೆಯೊಡೆಯುತ್ತಿದ್ದ ಆ ಕೆಂಪು ಮಣಿಯಂತಹ ವಿಚಿತ್ರ ಗಾಯವನ್ನು ಕನ್ನಡಿಯ ಮುಂದೆ ನಿಂತು ದಿಟ್ಟಿಸುತ್ತಿದ್ದ. ಅದು ಕೇವಲ ಚರ್ಮದ ಮೇಲಿನ ಗಾಯವಾಗಿರಲಿಲ್ಲ. ಅದು ಅವನ ಅಸ್ತಿತ್ವದ ಒಳಗಿನಿಂದ ಹೊರಬರುತ್ತಿರುವ ಒಂದು ಹೊಸ ಅಂಗದಂತೆ ಭಾಸವಾಗುತ್ತಿತ್ತು. ಆ ...

    ರಕ್ತ ಲಿಪಿಯ ಚಿರಂಜೀವಿ - 3
    by Danger Writer
    • (675)
    • 10.4k

    ಆದರ್ಶ್‌ನ ಬೆನ್ನಿನ ಹಿಂದೆ ಹರಡಿದ್ದ ಆ ತಣ್ಣನೆಯ ಗಾಳಿ ಕೇವಲ ಹವಾಮಾನದ ಬದಲಾವಣೆಯಲ್ಲ, ಅದು ಸಾವಿನ ತಣ್ಣನೆಯ ಸ್ಪರ್ಶದಂತಿತ್ತು. ಅವನ ಕೈಯಲ್ಲಿದ್ದ ಮೊಬೈಲ್ ಫೋನ್ ನೆಲದ ಮೇಲೆ ಬಿದ್ದು ಸ್ಕ್ರೀನ್ ಪುಡಿಯಾಗಿತ್ತು, ಆದರೂ ಆ ಪುಡಿಯಾದ ಗಾಜಿನ ಒಳಗಿನಿಂದ ಮಾತೃಭಾರತಿ ...

    ರಕ್ತ ಲಿಪಿಯ ಚಿರಂಜೀವಿ - 1
    by Danger Writer
    • (1k)
    • 17.3k

    ಬೆಂಗಳೂರಿನ ಆ ಅರೆಬರೆ ಕತ್ತಲ ರಸ್ತೆಗಳಲ್ಲಿ ರಾತ್ರಿ ಒಂದು ಗಂಟೆಯೆಂದರೆ ಅದು ಕೇವಲ ಸಮಯವಲ್ಲ ಅದು ಮನುಷ್ಯರ ಲೋಕ ಮತ್ತು ಮೃತ್ಯುಲೋಕದ ನಡುವಿನ ಒಂದು ತೆಳುವಾದ ಪರದೆ ಸರಿಯುವ ಕ್ಷಣ. ಆಕಾಶದಿಂದ ಬೀಳುತ್ತಿದ್ದ ಮಳೆಯ ಹನಿಗಳು ಡಾಂಬರು ರಸ್ತೆಯ ಮೇಲೆ ...

    ರಕ್ತ ಲಿಪಿಯ ಚಿರಂಜೀವಿ - 9
    by Danger Writer
    • (679)
    • 3.7k

    ಬೆಂಗಳೂರಿನ ಆಕಾಶದಲ್ಲಿ ಅಂದು ಕಂಡ ಆ ಮಿಂಚುಗಳು ಪ್ರಕೃತಿಯ ಸಹಜ ವಿದ್ಯಮಾನವಾಗಿರಲಿಲ್ಲ. ಅವು ಯುಗ ಯುಗಗಳ ಅತೃಪ್ತ ಆತ್ಮಗಳ ಕರಾಳ ಕಿರುಚಾಟದಂತೆ ಮೋಡಗಳನ್ನು ಸೀಳುತ್ತಿದ್ದವು. ಪಾರ್ಕ್‌ನ ಮಧ್ಯದಲ್ಲಿ ಆದರ್ಶ್ ತನ್ನ ಮೊಬೈಲ್ ಫೋನ್ ಹಿಡಿದು ಅಚಲವಾಗಿ ನಿಂತಿದ್ದ. ಅವನ ಹಣೆಯ ...